Thursday, December 2, 2021
spot_img
HomeUncategorizedಕಾರ್ಕಳ ತಾಲೂಕಿನ ಕ.ಸಾ.ಪ. ಸದಸ್ಯರಿಂದ ಡಾ. ಯು.ಬಿ. ರಾಜಲಕ್ಷ್ಮೀ ಅವರಿಗೆ ಅಭಿನಂದನೆ

ಕಾರ್ಕಳ ತಾಲೂಕಿನ ಕ.ಸಾ.ಪ. ಸದಸ್ಯರಿಂದ ಡಾ. ಯು.ಬಿ. ರಾಜಲಕ್ಷ್ಮೀ ಅವರಿಗೆ ಅಭಿನಂದನೆ

ಕಾರ್ಕಳ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಡಾ. ಯು.ಬಿ. ರಾಜಲಕ್ಷ್ಮೀ ಅವರಿಗೆ ಕಾರ್ಕಳ ತಾಲೂಕು ಕ.ಸಾ.ಪ. ಸದಸ್ಯರಿಂದ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್‌ ಶೆಟ್ಟಿ ಕೊಂಡಳ್ಳಿ, ಪರಿಷತ್‌ ಸದಸ್ಯರಾದ ನಿತ್ಯಾನಂದ ಪೈ, ಸುಬ್ರಹ್ಮಣ್ಯ ಉಪಾಧ್ಯಾಯ, ಲಕ್ಷ್ಮೀ ಹೆಗ್ಡೆ, ರಾಜೇಂದ್ರ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!