Thursday, December 2, 2021
spot_img
Homeಸಾಹಿತ್ಯ/ಸಂಸ್ಕೃತಿನ್ಯೂಸ್‌ ಕಾರ್ಕಳದ ವತಿಯಿಂದ ಡಾ. ಯು.ಬಿ. ರಾಜಲಕ್ಷ್ಮೀ ಅವರಿಗೆ ಅಭಿನಂದನೆ

ನ್ಯೂಸ್‌ ಕಾರ್ಕಳದ ವತಿಯಿಂದ ಡಾ. ಯು.ಬಿ. ರಾಜಲಕ್ಷ್ಮೀ ಅವರಿಗೆ ಅಭಿನಂದನೆ

ಕಾರ್ಕಳ : ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ತರಂಗ ಪತ್ರಿಕೆಯ ಸಂಪಾದಕಿ ಡಾ. ಯು.ಬಿ. ರಾಜಲಕ್ಷ್ಮೀ ಅವರಿಗೆ ನ. 2ರಂದು ನ್ಯೂಸ್‌ ಕಾರ್ಕಳ ವತಿಯಿಂದ ಅಭಿನಂದಿಸಲಾಯಿತು. ನ್ಯೂಸ್‌ ಕಾರ್ಕಳದ ಸಲಹಾ ಸಮಿತಿ ಸದಸ್ಯರಾಗಿರುವ ಪದ್ಮಪ್ರಸಾದ್‌ ಜೈನ್‌, ಕೀರ್ತನ್‌ ಕೆ.ಬಿ., ಗುಣಪಾಲ್‌ ಜೈನ್‌, ಇಗ್ನೇಶಿಯಸ್‌ ಪೌಲ್‌, ರಾಜೇಂದ್ರ ಭಟ್‌, ಅರುಣ್‌ ಮಾಂಜ, ರಾಮಚಂದ್ರ ಬರೆಪ್ಪಾಡಿ, ಜ್ಯೋತಿ ರಮೇಶ್‌, ಸುಮಿತ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!