Tuesday, December 7, 2021
spot_img
Homeಸ್ಥಳೀಯ ಸುದ್ದಿಮೂಡಬಿದ್ರೆ : ಖಾಸಗಿ ಬಸ್‌ ಗೆ ಡಿಕ್ಕಿ ಹೊಡೆದ ನಳಿನ್‌ ಬೆಂಗಾವಲು ವಾಹನ

ಮೂಡಬಿದ್ರೆ : ಖಾಸಗಿ ಬಸ್‌ ಗೆ ಡಿಕ್ಕಿ ಹೊಡೆದ ನಳಿನ್‌ ಬೆಂಗಾವಲು ವಾಹನ

ಕಾರ್ಕಳ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಬೆಂಗಾವಲು ವಾಹನ ಮೂಡಬಿದ್ರೆ ಮಿಜಾರು ಎಂಬಲ್ಲಿ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಘಟನೆ ನ. 2ರಂದು ಸಂಭವಿಸಿದೆ. ಪರಿಣಾಮ ಬೆಂಗಾವಲು ವಾಹನ ಮುಂಭಾಗ ನಜ್ಜುಗುಜ್ಜಾಗಿದ್ದು ಅದರ ಚಾಲಕ ಗಾಯಗೊಂಡಿರುತ್ತಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!