Thursday, December 2, 2021
spot_img
Homeಸ್ಥಳೀಯ ಸುದ್ದಿಜ್ಞಾನಸುಧಾದ ಸುಕ್ಷಿತ್‍ಗೆ ರಾಷ್ಟ್ರಮಟ್ಟದಲ್ಲಿ 640 ನೇ ರ್ಯಾಂಕ್

ಜ್ಞಾನಸುಧಾದ ಸುಕ್ಷಿತ್‍ಗೆ ರಾಷ್ಟ್ರಮಟ್ಟದಲ್ಲಿ 640 ನೇ ರ್ಯಾಂಕ್

ಕಾರ್ಕಳ : ಎಂ.ಬಿ.ಬಿ.ಎಸ್. ಹಾಗೂ ಇತರ ವೈದ್ಯಕೀಯ ಕೋರ್ಸ್‍ಗಳ ಪ್ರವೇಶಕ್ಕೆಅರ್ಹತೆ ನೀಡುವ ರಾಷ್ಟ್ರ ಮಟ್ಟದ ನೀಟ್-2021 ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಾದ ಸುಕ್ಷಿತ್ ಪಿ.ಎಚ್ 685/720 ಅಂಕ ಗಳಿಸಿ ರಾಷ್ಟ್ರಮಟ್ಟದಲ್ಲಿ 640ನೇ ರ್ಯಾಂಕ್ ಗಳಿಸಿದ್ದಾರೆ. ಜೊತೆಗೆ ಸುಪ್ರೀತ್‍ಗೌಡ 675, ಪುನೀತ್.ಸಿ.ವಿ. 670, ಹರ್ಷಿತ್‍ಕುಮಾರ್ ಶೆಟ್ಟಿ 655, ಪ್ರಥಮೇಶ್ ಚೌಗುಲೆ 650, ದರ್ಶನ್ ಬಿ 649, ಶ್ರೇಯಸ್ ಕೆ. 646, ಅಧೀಶ್‍ ಆರ್ 645, ಸಾದ್ವಿನ್ ಕೆ.ವಿ. 640, ಪ್ರಾಪ್ತಿ ವಿ. ಶೆಟ್ಟಿ 638, ಶ್ರೇಯ ಸುನೀಲ್ ಪಾಟೀಲ್ 631, ಪ್ರಸಾದ್ ವಿ. ಹೆಗ್ಡೆ 626, ವಿಪುಲ್ ಶೆಟ್ಟಿ 624, ನಿಧಿ ಶೆಟ್ಟಿ 623, ವರ್ಷಿತಾ 620, ಎಂ.ಎಸ್. ನಿತಿನ್ 619, ಸೃಷ್ಟಿ ಹೆಗ್ಡೆ 613, ಪ್ರಜ್ವಲ್‍ಖನಗಾವಿ 608 ಅಂಕ ಗಳಿಸಿದ್ದಾರೆ. ಒಟ್ಟು40 ವಿದ್ಯಾರ್ಥಿಗಳು 550ಕ್ಕಿಂತ ಅಧಿಕ, 65 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!