Thursday, December 2, 2021
spot_img
Homeಸುದ್ದಿಕಾರ್ಕಳ : ಪುನೀತ್ ನಿಧನ ಸುದ್ದಿ ಕೇಳಿ ಮನೆಯಿಂದ ಹೊರ ಹೋದ ವ್ಯಕ್ತಿ ನಾಪತ್ತೆ

ಕಾರ್ಕಳ : ಪುನೀತ್ ನಿಧನ ಸುದ್ದಿ ಕೇಳಿ ಮನೆಯಿಂದ ಹೊರ ಹೋದ ವ್ಯಕ್ತಿ ನಾಪತ್ತೆ

ಕಾರ್ಕಳ : ನಟ ಪುನೀತ್ ರಾಜ್ ಕುಮಾರ್ ನಿಧನದ ಸುದ್ದಿಯನ್ನು ಟಿವಿಯಲ್ಲಿ ನೋಡುತ್ತಿದ್ದ ಕಾರ್ಕಳ ದಾನಶಾಲೆ ನಿವಾಸಿ ದಿನೇಶ್ (56) ಆಘಾತಕ್ಕೀಡಾಗಿ ಮನೆಬಿಟ್ಟು ಹೋಗಿರುತ್ತಾರೆ. ದಾನಶಾಲೆಯ ಲಾಡ್ಜ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ಅ. 29 ರಂದು ಕೆಲಸಕ್ಕೆ ಹೋಗಿ ಮಧ್ಯಾಹ್ನ ಮನೆಗೆ ವಾಪಸಾಗಿ ಟಿವಿ ನೋಡುತ್ತಿದ್ದರು. ಈ ವೇಳೆ ಪುನೀತ್ ರಾಜ್ ಕುಮಾರ್ ನಿಧನ ವಾರ್ತೆ ತಿಳಿದು ಯಾರಿಗೂ ಹೇಳದೇ ಹೋಗಿರುತ್ತಾರೆ. ಈ ಕುರಿತು ಅವರ ಪತ್ನಿ ದಿನೇಶ್ ಅವರ ಪತ್ನಿ ಸುಮಾ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.

ಚಹರೆ: ಮನೆಯಿಂದ ಹೋಗುವಾಗ ಗ್ರೇ ಬಣ್ಣದ ಟಿ ಶರ್ಟು ಧರಿಸಿದ್ದು 5 ಅಡಿ 8 ಇಂಚು ಎತ್ತರವಿರುತ್ತಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!