Tuesday, December 7, 2021
spot_img
Homeಸುದ್ದಿಕಾರ್ಕಳ : ಕುಕ್ಕುಂದೂರಿನಲ್ಲಿ ಕೆಲಸದಾಳುವಿನಿಂದ ಚಿನ್ನದ ಉಂಗುರ ಕಳ್ಳತನ

ಕಾರ್ಕಳ : ಕುಕ್ಕುಂದೂರಿನಲ್ಲಿ ಕೆಲಸದಾಳುವಿನಿಂದ ಚಿನ್ನದ ಉಂಗುರ ಕಳ್ಳತನ

ಕಾರ್ಕಳ : ಕುಕ್ಕುಂದೂರು ಗ್ರಾ.ಪಂ.ವ್ಯಾಪ್ತಿಯ ಗುಂಡ್ಯಡ್ಕ ಎಂಬಲ್ಲಿನ‌ ನಿವಾಸಿ ಸರಳಾ ಶೆಟ್ಟಿ ಅವರ ಬೆಡ್‌ರೂಮಿನ ಕಿಟಕಿಯ ಬಳಿ ಇಟ್ಟಿದ್ದ 5 ಗ್ರಾಂ. ತೂಕದ ಚಿನ್ನದ ಉಂಗುರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲಸದಾಳು ಚಿನ್ನದ ಉಂಗುರ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಚಿನ್ನದ ಉಂಗುರ ಕಳವು ಸಂಬಂಧಿಸಿದಂತೆ ಸರಳಾ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದು,ವಿಚಾರಣೆ ನಡೆಸಿದ ಪೊಲೀಸರು ಮನೆಯ ಕೆಲಸದಾಳು ಉಂಗುರ ಕಳ್ಳತನ ಮಾಡಿ ವೇಣೂರಿನ ಸಹಕಾರಿ ಸಂಸ್ಥೆಯೊಂದರಲ್ಲಿ ಅಡಮಾನ ಇರಿಸಿ ಹಣ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!