Tuesday, December 7, 2021
spot_img
HomeUncategorizedಜೆಎಂಜೆ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಧಮಾಕಾ

ಜೆಎಂಜೆ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಧಮಾಕಾ

4990 ರೂ.ಗೆ ಎಲ್ಇಡಿ ಟಿವಿ, 9990 ರೂ. ಗೆ ಎಲ್ಇ ಡಿ ಸ್ಮಾರ್ಟ್ ಟಿವಿ

ಕಾರ್ಕಳ : ಕಾರ್ಕಳ ಮಂಗಳೂರು ರಸ್ತೆ ಸಕೀನ ಪ್ಲಾಜದಲ್ಲಿರುವ ಜೆಎಂಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಆಕರ್ಷಕ ಆಫರ್‌ ಲಭ್ಯವಿದೆ. ಎಲ್‌ಇಡಿ ಟೀವಿ ದರ ಕೇವಲ 4990 ರೂ.ನಿಂದ ಪ್ರಾರಂಭವಿದೆ. ಸುರಕ್ಷತೆಗಾಗಿ ಹಾರ್ಡ್ ಪ್ಯಾನೆಲ್ ಎಲ್ಇಡಿ ಟೀವಿಗಳನ್ನು ಗರಿಷ್ಠ 3 ರಿಂದ 5 ವರ್ಷ ವಾರಂಟಿಯೊಂದಿಗೆ ನೀಡಲಾಗುತ್ತದೆ. ಎಂಐ, ಸೋನಿ, ಸ್ಯಾಮ್ಸಾಂಗ್, ಎಲ್‌ ಜಿ, ಹೈರ್, ಪಾನಸೋನಿಕ್, ಒನಿಡಾ, ಟಿಸಿಲ್, ಒಸಿವುಡ್, ಎಲಿಸ್ಟ, ವಿಲೆಟ್, ವರ್ಲ್ಡ್ಟೆಕ್ ಎಲ್‌ಇಡಿ ಆಂಡ್ರಾಯ್ಡ್ ಟಿವಿಗಳ ವಿಶಾಲ ಡಿಸ್ಪ್ಲೇ ಲಭ್ಯವಿದೆ. ರೆಫ್ರಿಜೆರೇಟರ್ ಕೇವಲ 12990ಗೆ ಲಭ್ಯವಿದೆ. 10 ವರ್ಷಗಳ ವಾರಂಟಿಯೊಂದಿಗೆ ವಾಷಿಂಗ್ ಮಷೀನ್ ಇದೆ.

ಸ್ಯಾಮ್ಸಾಂಗ್, ಎಲ್‌ ಜಿ, ವರ್ಲ್ ಪೂಲ್, ಪಾನಸೋನಿಕ್, ಹೈರ್, ಬೋಸ್ಚ್ ರಿಫ್ರೆಜೆರೇಟರ್ ಸೈಡ್ ಬೈ ಸೈಡ್ ರಿಫ್ರೆ ಜೆರೇಟರ್, ಸೆಮಿ, ಟಾಪ್ ಲೋಡ್, ಫ್ರಂಟ್ ಲೋಡ್ ವಾಷಿಂಗ್ ಮಷೀನ್ಗಳು ಆಕರ್ಷಕ ಆಫರ್, ಎಕ್ಸ್ಚೇಂಜ್ ಆಫರ್‌ ಇದೆ. ಉಚಿತವಾಗಿ ಸಾಗಾಟ ಮಾಡಿಕೊಡಲಾಗುವುದು.

24, 990 ರೂ. ಗೆ ಎಸಿ ಲಭ್ಯವಿದೆ. ಉಚಿತ ಇನ್ಸ್ಟಾಲೇಷನ್‌ ನೊಂದಿಗೆ 10 ವರ್ಷಗಳ ವಾರಂಟಿ ನೀಡಲಾಗುವುದು. ವಿವೊ ಸ್ಯಾಮ್ ಸಂಗ್ ಕಂಪನಿ ಗಳ ಮೊಬೈಲ್ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ.
ಪ್ರೀತಿ, ಕೈಲಾಶ್, ಸಾಂತ, ವಿಜಯಲಕ್ಷ್ಮಿ, ಪೋಣ್ಮಣಿ, ಪ್ರೆಸ್ಟೀಜ್,ಓರಿಯೆಂಟ್, ಫಿಜಾನ್, ಬಟರ್ ಫ್ಲೈ, ಉಷಾ, ಕಂಪನಿಗಳ ಟಿಲ್ಟಿಂಗ್ ಗ್ರೈಂಡರ್, ಮಿಕ್ಸಿ, ಫ್ಯಾನ್ಸ್, ಸ್ಟವ್ಸ್, ತವಾ, ನೋನ್ ಸ್ಟಿಕ್ ಕುಕ್ಕರ್‌ಗಳಿಗೆ ಎಕ್ಸ್ಚೇಂಜ್ ಮತ್ತು ಕಾಂಬಿ ಆಫರ್ ಇದೆ. ವಿಗಾರ್ಡ್, ಮೈಕ್ರೋಟೆಕ್, ಲೂಮಿನಸ್ ಕಂಪನಿಗಳ ಸೋಲಾರ್, ಇನ್ವರ್ಟರ್, ಗೀಸರ್‌, ಸೋಲಾರ್ ವಾಟರ್ ಹೀಟರ್,‌ ಸ್ಟಾಬಿಲೈಸೆರ್ಸ್ ಲಭ್ಯವಿದೆ.
ಎಲ್ಲ ವಸ್ತುಗಳು ಸುಲಭ ಕಂತುಗಳೊಂದಿಗೆ 0% ಇಂಟ್ರೆಸ್ಟ್, 0 ಡೌನ್‌ ಪೇಮೆಂಟ್, ಬಜಾಜ್ ಫಿನ್ಸೆರ್ವ್ ಖಚಿತ ಗರಿಷ್ಠ ರೂ. 10, 000 ಕ್ಯಾಶ್ ಬ್ಯಾಕ್ ವೋಚೆರ್ ಗಳೊಂದಿಗೆ ಲಭ್ಯ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಇಎಂಐ ಯೊಂದಿಗೆ 20% ಕ್ಯಾಶ್ ಬ್ಯಾಕ್, ಉಚಿತ ಸಾಗಾಟ, ಸೇಮ್ ಡೇ ಇನ್ಸ್ಟಾಲೇಷನ್, ಕ್ಯಾಶ್ ಬ್ಯಾಕ್ ವೊಚರ್ಸ್, ಲಕ್ಕಿ ಕೊಪಾನ್ಸ್, ಗಿಫ್ಟ್ಸ್, ಆಫ್ಟರ್ ಸೇಲ್ಸ್ ಸರ್ವಿಸ್ ಎಲ್ಲವು ಲಭ್ಯ. ಮನೆಗೆ ಬೇಕಾದ ಕಸ್ಟಮೈಸೆಡ್ ಫರ್ನಿಚರ್, ಸೋಫಾ, ಡೈನಿಂಗ್ ಟೇಬಲ್, ಟಿಪೊಯ್, ಮಂಚ, ಕರ್ಲಾನ್‌ ಬೆಡ್ ಗಳು ಕೇವಲ ಜೆಎಂಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಮಾತ್ರ ಲಭ್ಯ.

ಹೆಚ್ಚಿನ ಮಾಹಿತಿಗಾಗಿ ಜೆಎಂಜೆ ಇಲ್ವೆಕ್ಟ್ರಾನಿಕ್ಸ್ ಸಕೀನ ಪ್ಲಾಜ ಮಂಗಳೂರು ರಸ್ತೆ ಕಾರ್ಕಳ : 9845110840/ 08258230483 ನಂಬರ್‌ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!