Tuesday, December 7, 2021
spot_img
HomeUncategorizedಕಾರ್ಕಳದಲ್ಲಿ ಗುಡುಗು ಮಳೆ

ಕಾರ್ಕಳದಲ್ಲಿ ಗುಡುಗು ಮಳೆ

ಕಾರ್ಕಳ : ಕಾರ್ಕಳದಲ್ಲಿ ಶನಿವಾರ ಸಂಜೆ ಗುಡುಗಿನ ಆರ್ಭಟದೊಂದಿಗೆ ಭಾರಿ ಮಳೆಯಾಗಿದೆ. ಸಂಜೆ 4:30ರಿಂದ ಸುರಿದ ಮಳೆ ಸುಮಾರು 1 ಗಂಟೆಗಳ ಕಾಲ ನಿರಂತರವಾಗಿ ಸುರಿದಿದೆ. ಹೆಬ್ರಿ, ಬೆಳ್ಮಣ್‌ ಭಾಗದಲ್ಲಿ ಗುಡುಗು ಮಿಂಚಿದ್ದರೂ ಮಳೆಯಾಗಿಲ್ಲ.

ಬಜಗೋಳಿಯಲ್ಲಿ 4:30ಯಿಂದ 5 ಗಂಟೆಯ ತನಕ ತುಂತುರು ಮಳೆಯಾಗಿದೆ. ಕುಕ್ಕುಂದೂರು, ಹಿರ್ಗಾನ, ಮಾಳ, ಹೊಸ್ಮಾರು ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!