Tuesday, December 7, 2021
spot_img
HomeUncategorizedನ್ಯೂಸ್‌ ಕಾರ್ಕಳದಲ್ಲಿ ಜಾಹೀರಾತು ಪ್ರಕಟಿಸಲು ಸಂಪರ್ಕಿಸಿ : 6363666197

ನ್ಯೂಸ್‌ ಕಾರ್ಕಳದಲ್ಲಿ ಜಾಹೀರಾತು ಪ್ರಕಟಿಸಲು ಸಂಪರ್ಕಿಸಿ : 6363666197

2020 ಅಕ್ಟೋಬರ್‌ 25ರಂದು ಅನಾವರಣಗೊಂಡ ನ್ಯೂಸ್‌ ಕಾರ್ಕಳ ನಿಷ್ಪಕ್ಷ, ನಿಖರ, ಕ್ಷಣ-ಕ್ಷಣದ ಸುದ್ದಿಯೊಂದಿಗೆ ಕಾರ್ಕಳ, ಹೆಬ್ರಿಯಲ್ಲಿ ಮನೆಮಾತಾಗಿರುವುದು ಸಂತಸದ ವಿಚಾರ. ಅಲ್ಪ ಅವಧಿಯಲ್ಲೇ 60 ಸಾವಿರಕ್ಕಿಂತಲೂ ಅಧಿಕ ಮಂದಿ ವ್ಯಾಟ್ಸಪ್‌ ನಲ್ಲಿ ಸದಸ್ಯರನ್ನು ಹೊಂದಿದೆ. ಅಲ್ಲದೇ ಸಾವಿರಾರು ಮಂದಿ ಫೇಸ್‌ಬುಕ್‌, ಯೂಟ್ಯೂಬ್‌ ಓದಗರನ್ನು ಹೊಂದಿದೆ. ಕಾರ್ಕಳ ಹೆಬ್ರಿ ಮಾತ್ರವಲ್ಲದೇ ಹೊರ ಜಿಲ್ಲೆ, ಹೊರ ರಾಜ್ಯ, ವಿದೇಶದಲ್ಲಿ ನೆಲೆಸಿರುವ ನಮ್ಮೂರಿನವರಿಗೆ ನಿತ್ಯ ಸುದ್ದಿ ತಲುಪಿಸುತ್ತಿದೆ. ಸುದ್ದಿಯೊಂದಿಗೆ ಲೇಖನ, ಉಪಯುಕ್ತ ಮಾಹಿತಿ, ಉದ್ಯೋಗ ಮಾಹಿತಿ, ಸಂದರ್ಶನ, ಚರ್ಚಾ ಕೂಟ, ಸಾಧಕರೊಂದಿಗೆ ಸಂವಾದ, ಮನೋರಂಜನಾ ಕಾರ್ಯಕ್ರಮ ಪ್ರಸಾರಗೊಳ್ಳುತ್ತಿದೆ.

ಜಾಹೀರಾತು

ತಮ್ಮ ಸಂಸ್ಥೆ, ವೈಯಕ್ತಿಕ ಜಾಹೀರಾತು, ವಿಶೇಷ ದಿನಾಚರಣೆ, ಹುಟ್ಟು-ಹಬ್ಬ, ವೈವಾಹಿಕ ಶುಭಾಶಯ, ಸಮಾರಂಭ, ಸಂಘ-ಸಂಸ್ಥೆ, ಮಳಿಗೆಗಳ ಜಾಹೀರಾತು ನೀಡುವ ಮೂಲಕ ನ್ಯೂಸ್‌ ಕಾರ್ಕಳವನ್ನು ಪ್ರೋತ್ಸಾಹಿಸುವಂತೆ ಹಾಗೆಯೇ ತಮ್ಮ ಸಂಸ್ಥೆಯ ಉತ್ಪನ್ನ, ಸಾಧನೆ ನ್ಯೂಸ್‌ ಕಾರ್ಕಳದಲ್ಲಿ ಪ್ರಕಟಿಸುವ ಮೂಲಕ ಅದನ್ನು ಹತ್ತೂರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಕಾರ್ಯ ಮಾಡುತ್ತೇವೆ.

ನೇರ ಪ್ರಸಾರ
ಸಭೆ-ಸಮಾರಂಭ ಹಾಗೂ ಇನ್ನಿತರ ಕಾರ್ಯಕ್ರಮವಿದ್ದಲ್ಲಿ ನ್ಯೂಸ್ ಕಾರ್ಕಳದ ಮೂಲಕ ನೇರ ಪ್ರಸಾರ ಮಾಡಲಿದ್ದೇವೆ. ಪ್ರೀತಿಯ ಓದುಗರ, ವೀಕ್ಷಕರ ಬೆಂಬಲ ಸದಾ ನ್ಯೂಸ್‌ ಕಾರ್ಕಳದ ಮೇಲಿರಲಿ ಎಂಬ ಆಶಯದೊಂದಿಗೆ…

ಧನ್ಯವಾದಗಳು

ಟೀಮ್‌ ನ್ಯೂಸ್‌ ಕಾರ್ಕಳ

ನ್ಯೂಸ್‌ಕಾರ್ಕಳ ಕಚೇರಿ
2ನೇ ಮಹಡಿ
ಹೊಟೇಲ್‌ ಜೈನ್‌ ಕಟ್ಟಡ, ಸರ್ವಜ್ಞ ವೃತ್ತ ಕಾರ್ಕಳ-574104
6363666197
https://newskarkala.com
nk.newskarkala@gmail.com

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!