Tuesday, December 7, 2021
spot_img
Homeಸ್ಥಳೀಯ ಸುದ್ದಿಜೈನ್‌ ಹೊಟೇಲ್‌ ವತಿಯಿಂದ ಸುರಕ್ಷಾ ಆಶ್ರಮಕ್ಕೆ ದಿನಸಿ ಹಸ್ತಾಂತರ

ಜೈನ್‌ ಹೊಟೇಲ್‌ ವತಿಯಿಂದ ಸುರಕ್ಷಾ ಆಶ್ರಮಕ್ಕೆ ದಿನಸಿ ಹಸ್ತಾಂತರ

ಕಾರ್ಕಳ : ಕಾರ್ಕಳ ಜರಿಗುಡ್ಡೆಯಲ್ಲಿನ ಸುರಕ್ಷಾ ಆಶ್ರಮಕ್ಕೆ ಜೈನ್‌ ಹೊಟೇಲ್‌ ವತಿಯಿಂದ ಅ. 27ರಂದು ದಿನಸಿ ವಿತರಿಸಲಾಯಿತು. ಜೈನ್‌ ಹೊಟೇಲ್‌ ಮಾಲಕ ಗುಣಪಾಲ್‌ ಜೈನ್‌ ಅವರ ಪತ್ನಿ ನಂದನ, ಪುತ್ರಿಯರಾದ ಶ್ರೀನಿಧಿ ಹಾಗೂ ನಿತ್ಯಾ ಆಶ್ರಮಕ್ಕೆ ಭೇಟಿ ನೀಡಿ ದಿನಸಿ, ಧನಸಹಾಯ ನೀಡಿದರು. ಈ ಸಂದರ್ಭ ಆಶ್ರಮದ ಸಂಚಾಲಕಿ ಆಯಿಷಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!