Thursday, December 2, 2021
spot_img
Homeಸುದ್ದಿರಂಗೋಲಿಯಲ್ಲಿ ಮೂಡಿಬಂದ ಡಾ.ವೀರೇಂದ್ರ ಹೆಗ್ಗಡೆ | ಕಾರ್ಕಳದ ಸೂರ್ಯ ಪುರೋಹಿತರ ಕೈಯಲ್ಲಿ ಮೂಡಿಬಂತು ಖಾವಂದರ ಚಿತ್ರ

ರಂಗೋಲಿಯಲ್ಲಿ ಮೂಡಿಬಂದ ಡಾ.ವೀರೇಂದ್ರ ಹೆಗ್ಗಡೆ | ಕಾರ್ಕಳದ ಸೂರ್ಯ ಪುರೋಹಿತರ ಕೈಯಲ್ಲಿ ಮೂಡಿಬಂತು ಖಾವಂದರ ಚಿತ್ರ

ಕಾರ್ಕಳ : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 54ನೇ ವರ್ದಂತ್ಯುಸ್ಸವದ ಅಂಗವಾಗಿ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ ಕಲಾಗಾರ ಕಾರ್ಕಳದ ಸೂರ್ಯ ಪುರೋಹಿತರು ಬಿಡಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ರಂಗೋಲಿ ಹುಡಿಯಲ್ಲಿ 8-6 ಎತ್ತರದ ಡಾ.ವೀರೇಂದ್ರ ಹೆಗ್ಗಡೆ ಅವರ ಭಾವಚಿತ್ರವನ್ನು ಬಿಡಿಸುವ ಮೂಲಕ ಪೂಜ್ಯರ ಗೌರವಕ್ಕೆ ಪಾತ್ರರಾದರು.

ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಖಾವಂದರು ಧರ್ಮಸ್ಥಳದ ಅಮ್ರತಾ ವರ್ಷಿಣಿ ಸಭಾಂಗಣದ ವೇದಿಕೆಯಲ್ಲಿ ಗೌರವ ಸನ್ಮಾನಿಸಿ ಮಂಜುನಾಥ ದೇವರ ಪೂರ್ಣ ಅನುಗ್ರಹ ಇರಲಿ ಎಂದು ಹಾರೈಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!