Thursday, December 2, 2021
spot_img
Homeಸುದ್ದಿಕಾರ್ಕಳ ಹಿಂದು ಜಾಗರಣ ವೇದಿಕೆಯಿಂದ ಬಾಂಗ್ಲಾ ದೇಶದ ಹಿಂದುಗಳ ರಕ್ಷಣೆ ಹಾಗೂ ಮಂದಿರಗಳ ರಕ್ಷಣೆಗೆ ಆಗ್ರಹ...

ಕಾರ್ಕಳ ಹಿಂದು ಜಾಗರಣ ವೇದಿಕೆಯಿಂದ ಬಾಂಗ್ಲಾ ದೇಶದ ಹಿಂದುಗಳ ರಕ್ಷಣೆ ಹಾಗೂ ಮಂದಿರಗಳ ರಕ್ಷಣೆಗೆ ಆಗ್ರಹ | ಮನವಿ

ಕಾರ್ಕಳ : ಬಾಂಗ್ಲಾ ದೇಶದಲ್ಲಿ ಹಿಂದೂ ಮಂದಿರವನ್ನು ಧ್ವಂಸಗೊಳಿಸುತ್ತಿರುವ ಮತ್ತು ಹಿಂದೂಗಳನ್ನು ಕಗ್ಗೋಲೆಗೈಯ್ಯುತ್ತಿರುವವರ ವಿರುದ್ಧ ಪ್ರತಿಭಟಿಸಿದ ಕಾರ್ಕಳ ಹಿಂದು ಜಾಗರಣ ವೇದಿಕೆ ಪದಾಧಿಕಾರಿಗಳು, ಪ್ರಧಾನ ಮಂತ್ರಿಯವರು ಬಾಂಗ್ಲಾದೇಶದ ಹಿಂದೂಗಳ ಮಂದಿರ ಮತ್ತು ಸುರಕ್ಷತೆಯ ಬಗ್ಗೆ ಬಾಂಗ್ಲಾ ದೇಶದ ಪ್ರಧಾನಿಯೊಡನೆ ಮಾತನಾಡಿ ,ಜೆಹಾದಿ ಮನಸ್ಥಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಬಳಿಕ ಕಾರ್ಕಳ ಉಪ ತಹಸೀಲ್ದಾರ್ ಮಂಜುನಾಥ್ ಅವರ ಮೂಲಕ ಆಗ್ರಹ ಪತ್ರವನ್ನು ಸರಕಾರಕ್ಕೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!