ಪುರಸಭಾ ಮಾಜಿ ಸದಸ್ಯೆ, ಶಾರದಾ ಮಹಿಳಾ ಮಂಡಳ ಸ್ಥಾಪಕಾಧ್ಯಕ್ಷೆ ಭಾರತಿ ಐ.ಕೆ. ನಿಧನ

ಕಾರ್ಕಳ : ಪುರಸಭಾ ಮಾಜಿ ಸದಸ್ಯೆ, ಶಾರದಾ ಮಹಿಳಾ ಮಂಡಳ ಸ್ಥಾಪಕಾಧ್ಯಕ್ಷೆ, ತೆಳ್ಳಾರು ರಸ್ತೆ ನಿವಾಸಿ ಭಾರತಿ ಐ.ಕೆ. (81) ಅ. 25ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವಿವಾಹಿತರಾಗಿದ್ದ ಇವರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.





























































































































































































































error: Content is protected !!
Scroll to Top