Tuesday, December 7, 2021
spot_img
HomeUncategorizedಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ ಫಲಿತಾಂಶ

ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ ಫಲಿತಾಂಶ

ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ ಫಲಿತಾಂಶ ಹೀಗಿದೆ.

ಕಾರ್ಕಳ : ಅತ್ತೂರು ಕಿಲ್ಲಬೆಟ್ಟು ದಿ| ಸುರೇಶ್ ಹೆಗ್ಡೆ ಸ್ಮರಣಾರ್ಥ ನಡೆದ ನೆಗಿಲು ಕಿರಿಯ ವಿಭಾಗದ ಕಂಬಳ ಕೂಟದಲ್ಲಿ 100 ಜತೆ ಕೋಣಗಳು ಪಾಲ್ಗೊಂಡಿದ್ದು, ತೋಡಾರು ಪಂಚಶಕ್ತಿ ಬಾರಿಲ ರಂಜಿತ್ ಪೂಜಾರಿ ಅವರ ಎ ಕೋಣಗಳು ಪ್ರಥಮ ಸ್ಥಾನ ಪಡೆದಿದೆ. ಸುರೇಶ್ ಎಂ. ಶೆಟ್ಟಿ ಸಿದ್ದಕಟ್ಟೆ ಅವರು ಕೋಣಗಳನ್ನು ಓಡಿಸಿರುತ್ತಾರೆ. ದ್ವಿತೀಯ ಬಹುಮಾನ ನಕ್ರೆ ಮಹೋದರ ನಿವಾಸ ಇಶಾನಿ ಮಂಗ್ರೆ ಭಂಡಾರಿ ಎ. ಪಡೆದಿದ್ದು, ಅತ್ತೂರು ಸುಧೀರ್‌ ಸಾಲ್ಯಾನ್‌ ಕೋಣಗಳನ್ನು ಓಡಿಸಿರುತ್ತಾರೆ. ಪ್ರಥಮ ಬಹುಮಾನ 1/2 ಪವನ್ ಚಿನ್ನ ಮತ್ತು ಶಾಶ್ವತ ಫಲಕ, ದ್ವಿತೀಯ ಬಹುಮಾನ 1/4 ಪವನ್ ಚಿನ್ನ ಮತ್ತು ಶಾಶ್ವತ ಫಲಕ ಹೊಂದಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!