Tuesday, December 7, 2021
spot_img
HomeUncategorizedಕಾರ್ಕಳ : ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್,ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ 89ನೇ ಸ್ವಚ್ಚತಾ ಅಭಿಯಾನ

ಕಾರ್ಕಳ : ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್,ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ 89ನೇ ಸ್ವಚ್ಚತಾ ಅಭಿಯಾನ

ಕಾರ್ಕಳ : ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ (ರಿ) ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಘಟಕ ಹಾಗೂ ಸ್ವಚ್ಛ ಕಾರ್ಕಳ ಬ್ರಿಗೇಡ್ ಜಂಟಿ ಆಶ್ರಯದಲ್ಲಿ ಕ್ಷತ್ರಿಯ ಮರಾಠ ಪರಿಷತ್ತಿನ
ದಿ ಜಗದೀಶ್ ರಾವ್, ದಿ ಹರ್ಷ ರಾವ್, ದಿ ಸುನಿಲ್ ರಾವ್, ಇವರ 7ನೇ ವರ್ಷದ ಸ್ಮರಣಾರ್ಥವಾಗಿ
ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಮಂಗಳೂರಿನ ನ್ಯಾಯವಾದಿ ಎಂ. ಆರ್ ಬಳ್ಳಾಲ್ ಇವರು ದಾನಶಾಲೆಯಲ್ಲಿ ಚಾಲನೆಯನ್ನು ನೀಡಿದರು.

ಕಾರ್ಕಳದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ ನ 89ನೇ ಅಭಿಯಾನವು ನಿರಂತರವಾಗಿ ಜರಗುವುದು ಶ್ಲಾಘನೀಯ ಎಂದು ನುಡಿದರು ನಗರದ ದಾನ ಶಾಲೆ, ಕಾಳಿಕಾಂಬ , ಕರಿಯಕಲ್ಲು, ಕುದುರೆಮುಖ ರಸ್ತೆಗಳಲ್ಲಿ ಸ್ವಚ್ಛತೆಯು ಜರುಗಿತು. ಈ ಸಂದರ್ಭದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಸದಸ್ಯರು, ಸ್ವಚ್ಛ ಬ್ರಿಗೇಡ್ ನ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!