Thursday, December 2, 2021
spot_img
Homeದೇಶಅ.28 ರಿಂದ ಫೇಸ್‌ಬುಕ್‌ ಹೆಸರು ಬದಲಾವಣೆ!

ಅ.28 ರಿಂದ ಫೇಸ್‌ಬುಕ್‌ ಹೆಸರು ಬದಲಾವಣೆ!

ಸೋಶಿಯಲ್ ಮೀಡಿಯಾದಲ್ಲಿ ಮುಂಚೂಣಿಯಲ್ಲಿರುವ, ಬಹುತೇಕ ಜನಜೀವನದ ಅವಿಭಾಜ್ಯ ಅಂಗವಾಗಿರುವ ಫೇಸ್ ಬುಕ್ ಶೀಘ್ರದಲ್ಲೇ ತನ್ನ ಹೆಸರನ್ನು ಬದಲಾವಣೆ ಮಾಡಿಕೊಳ್ಳಲಿದೆ.

ಹೊಸದಾಗಿ ಬ್ರಾಂಡ್ ಕ್ರಿಯೇಟ್ ಮಾಡಿಕೊಳ್ಳಲು ಮುಂದಾಗಿದ್ದು ಅ. 28ರಂದು ಸಂಸ್ಥೆಯ ವಾರ್ಷಿಕ ಸಮ್ಮೇಳನ ನಡೆಯಲಿದ್ದು ಅದೇ ದಿನ ಹೆಸರು ಬದಲಾವಣೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ವಾಟ್ಸಪ್, ಇನ್ ಸ್ಟಾಗ್ರಾಂ, ಅಕ್ಯುಲಸ್ ಸೇರಿದಂತೆ ತಮ್ಮ ಇನ್ನಿತರ ಸಂಸ್ಥೆಗಳನ್ನು ಒಂದೇ ಮಾತೃಸಂಸ್ಥೆಯಡಿ ತರಲು ಫೇಸ್ ಬುಕ್ ಸಂಸ್ಥಾಪಕ ಜುಕರ್ ಬರ್ಗ್ ಮುಂದಾಗಿರುವುದರಿಂದ ಈ ತಿಂಗಳ ಅಂತ್ಯದಲ್ಲಿ ಫೇಸ್ ಬುಕ್ ಹೆಸರು ಬದಲಾವಣೆ ಆಗಲಿದೆ.

ಸಾಮಾಜಿಕ ಜಾಲತಾಣವಾಗಿ ಹೊರಹೊಮ್ಮಿರುವ ಫೇಸ್ ಬುಕ್ ಮತ್ತು ಇತರೆ ಸಂಸ್ಥೆಗಳು ಭವಿಷ್ಯದ ಕಾನ್ಸೆಪ್ಟ್ ಸಂಸ್ಥೆಗಳಾಗಿ ಹೊರಹೊಮ್ಮುವುದರಿಂದ ಹೆಸರು ಬದಲಾವಣೆ ಮಾಡಿ ಹೊಸ ಬ್ರಾಂಡ್ ಸೃಷ್ಟಿಸಲು ಮುಂದಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!