Thursday, December 2, 2021
spot_img
HomeUncategorizedಜಿ ಎಸ್ ಬಿ ವೆಲ್ಫೇರ್‌ ಟ್ರಸ್ಟ್‌ ಅಧ್ಯಕ್ಷರಾಗಿ ಪಾಲಡ್ಕ ರಾಜೇಶ್ ಪೈ

ಜಿ ಎಸ್ ಬಿ ವೆಲ್ಫೇರ್‌ ಟ್ರಸ್ಟ್‌ ಅಧ್ಯಕ್ಷರಾಗಿ ಪಾಲಡ್ಕ ರಾಜೇಶ್ ಪೈ

ಕಾರ್ಕಳ : ಕಾರ್ಕಳ ಜಿ ಎಸ್ ಬಿ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾಗಿ, ಸುನಿತಾ ಮೋಟಾರ್ಸ್ ಮಾಲಕ, ಸಾಲ್ಮರ ನಿವಾಸಿ ಪಾಲಡ್ಕ ರಾಜೇಶ್ ಪೈ ಆಯ್ಕೆಯಾಗಿರುತ್ತಾರೆ. ಅ. 17ರಂದು ಜಿಎಸ್‌ಬಿ ಸೇವಾ ಸದನ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಕಾರ್ಯದರ್ಶಿಯಾಗಿ ಗೋವಿಂದರಾಯ ಪೈ, ಕೋಶಾಧಿಕಾರಿಯಾಗಿ ರಘುವೀರ್‌ ಕಾಮತ್‌ ಅವರನ್ನು ಆಯ್ಕೆ ಮಾಡಲಾಯಿತು. ನಿತ್ಯಾನಂದ ಪೈ, ಆರ್.‌ ವಿಠಲ್‌ ದಾಸ್‌ ಶೆಣೈ, ಪಿ. ಶ್ರೀನಿವಾಸ್‌ ಪೈ, ದೀಪಕ್‌ ಪ್ರಭು, ರಾಮನಾಥ್‌ ನಾಯಕ್‌ ಹಿರ್ಗಾನ, ಬೋಳ ನಾಗರಾಜ್‌ ಕಾಮತ್‌, ಕೆ. ನಾರಾಯಣ್‌ ನಾಯಕ್‌, ಸತ್ಯೇಂದ್ರ ಪೈ, ವಿನೋದ್‌ ಕಿಣಿ ಕಾರ್ಯಕಾರಿ ಸಮಿತಿ ಸದಸ್ಯರಾಗಿರುತ್ತಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!