Thursday, December 2, 2021
spot_img
HomeUncategorizedಕಾರ್ಕಳ : ಕೊರೊನಾ ಶೂನ್ಯ ಪ್ರಕರಣ

ಕಾರ್ಕಳ : ಕೊರೊನಾ ಶೂನ್ಯ ಪ್ರಕರಣ

ಕಾರ್ಕಳ : ಕಾರ್ಕಳದಲ್ಲಿ ಅ. 17ರಂದು ಯಾವುದೇ ಹೊಸ ಕೊರೊನಾ ಪ್ರಕರಣ ವರದಿಯಾಗಿಲ್ಲ. ಉಡುಪಿ ತಾಲೂಕಿನಲ್ಲಿ 11, ಕುಂದಾಪುರ 1, ಕಾರ್ಕಳ 0 ಪ್ರಕರಣ ದಾಖಲಾಗಿದ್ದು, ಕಾರ್ಕಳ ತಾಲೂಕಿನ ಜನತೆ ನಿಟ್ಟುಸಿರುಬಿಡುವಂತಾಗಿದೆ. ಕಾರ್ಕಳದಲ್ಲಿಂದು ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಮಾಸ್ಕ್‌ ಧರಿಸುವುದು ಸೇರಿದಂತೆ ಕೋವಿಡ್‌ ನಿಯಮವನ್ನು ಜನತೆ ಪಾಲನೆ ಮಾಡಬೇಕು. ಕಾರ್ಕಳದಲ್ಲಿ ಶೇ. 93 ಮೊದಲ ಡೋಸ್‌ ಲಸಿಕೆಯಾಗಿದ್ದು, ಬಾಕಿಯಿರುವವರು ಕೂಡಲೇ ಲಸಿಕೆ ಪಡೆಯಬೇಕು. ಕಾರ್ಕಳದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದು, ಈ ನಿಟ್ಟಿನಲ್ಲಿ ಸಹಕರಿಸಿದ ಸಾರ್ವಜನಿಕರಿಗೆ, ಅವಿರತವಾಗಿ ಶ್ರಮಿಸುತ್ತಿರುವ ಇಲಾಖೆ ಸಿಬ್ಬಂದಿಯವರಿಗೆ ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!