Tuesday, December 7, 2021
spot_img
Homeಸ್ಥಳೀಯ ಸುದ್ದಿತೆಳ್ಳಾರು ಅಪಘಾತ : ಗಾಯಗೊಂಡ ಆಟೋ ಚಾಲಕ ಸಾವು

ತೆಳ್ಳಾರು ಅಪಘಾತ : ಗಾಯಗೊಂಡ ಆಟೋ ಚಾಲಕ ಸಾವು

ಕಾರ್ಕಳ : ಕಾರ್ಕಳ ಸಮೀಪ ತೆಳ್ಳಾರಿನಲ್ಲಿ ಅ. 13ರ ಸಂಜೆ ನಡೆದ ಅಪಘಾತದಲ್ಲಿ ಗಾಯಗೊಂಡಿರುವ ಆಟೋ ಚಾಲಕ ಕುಕ್ಕುಂದೂರು ಗ್ರಾಮದ ಪರಪು ದಿ. ಆನಂದ ಅವರ ಪುತ್ರ ಸಂತೋಷ್‌ ಶೆಟ್ಟಿ (32) ಅವರು ಅ. 15ರಂದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತೋಷ್‌ ಅವರನ್ನು ಗುರುವಾರ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಶುಕ್ರವಾರ ಮುಂಜಾನೆ ನಿಧನ ಹೊಂದಿದರು. ಮೃತರು ತಾಯಿ ಬೇಬಿ, ಓರ್ವ ಸಹೋದರ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!