Tuesday, December 7, 2021
spot_img
Homeಸ್ಥಳೀಯ ಸುದ್ದಿಜೆಇಇ ಅಡ್ವಾನ್ಸ್ಡ್ 2021 : 10 ಸಾವಿರದೊಳಗಿನ ರ್ಯಾಂಕ್‌ ಪಡೆದ ಜ್ಞಾನಸುಧಾದ ಐವರು ವಿದ್ಯಾರ್ಥಿಗಳು

ಜೆಇಇ ಅಡ್ವಾನ್ಸ್ಡ್ 2021 : 10 ಸಾವಿರದೊಳಗಿನ ರ್ಯಾಂಕ್‌ ಪಡೆದ ಜ್ಞಾನಸುಧಾದ ಐವರು ವಿದ್ಯಾರ್ಥಿಗಳು

ಕಾರ್ಕಳ : ರಾಷ್ಟ್ರ ಮಟ್ಟದ ಐಐಟಿ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ಡ್‌ ನಲ್ಲಿ ಜ್ಞಾನಸುಧಾದ ಐವರು ವಿದ್ಯಾರ್ಥಿಗಳು 10 ಸಾವಿರದೊಳಗಿನ ರ್ಯಾಂಕ್ ಗಳಿಸಿದ್ದಾರೆ. ಈ ಮೂಲಕ ದೇಶದ ಅಗ್ರಶ್ರೇಯಾಂಕದ ಪ್ರತಿಷ್ಥಿತ 5 ಐಐಟಿಗಳಲ್ಲಿ ಪ್ರವೇಶಕ್ಕೆಅರ್ಹತೆ ಗಳಿಸಿಕೊಂಡಿದ್ದಾರೆ. ಆಲ್‍ಇಂಡಿಯಾ ರ್ಯಾಂಕಿಂಗ್‍ನಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಾದ ಅಭಯ್‍ ಕಾಮತ್ 1099 (ಕೆಸಿಇಟಿಯಲ್ಲಿ 17ನೇ ರ್ಯಾಂಕ್), ಮನ್ವಿತ್ ಪ್ರಭು 5179, ಶ್ರೇಯಸ್ ಪೈ 5583, ಕುಂಬಾರ್‍ ಅನೀಶ್ 6822, ಶ್ರೀಹರಿ ಪಡಿಗಾರ್ 9903 (ಜೆಇಇಆರ್ಕಿಟೆಕ್ಚರ್‍ನಲ್ಲಿರಾಷ್ಟ್ರ ಮಟ್ಟದಲ್ಲಿ15ನೇರ್ಯಾಂಕ್) ಬಂದಿರುತ್ತದೆ. ಕಳೆದ ಜೆಇಇಮೈನ್ 2021ನಲ್ಲಿಯೂ ಈ ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುವುದು ಉಲ್ಲೇಖನೀಯ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!