ಉದ್ಯೋಗ ಮಾಹಿತಿ

ಸಿಬ್ಬಂದಿ ನೇಮಕಾತಿ ಆಯೋಗ (ssc) : ವಿವಿಧ (Phasase- IX) ಹುದೆಗಳಿಗೆ ಅರ್ಜಿ ಆಹ್ವಾನ. .
ವಿದ್ಯಾರ್ಹತೆ : ಎಸ್.‌ಎಸ್.ಎಲ್.ಸಿ. / ಪಿಯುಸಿ/ಪದವಿ.
ಕೊನೆಯ ದಿನಾಂಕ : 25-10-2021

ಐಬಿಪಿಎಸ್‌ : ಕ್ಲರಿಕಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪದವಿ
ಕೊನೆಯ ದಿನಾಂಕ : 27-10-2021

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ : ಪ್ರೊಬೇಷನರಿ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಪದವಿ.
ಕೊನೆಯ ದಿನಾಂಕ :25-10-2021

ರಾಷ್ಟ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಗೆ (CTET) ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 19-10-2021

2021-22ನೇ ಸಾಲಿನ ಎರಡು ವರ್ಷಗಳ ಬಿ.ಇಡ್ ಕೋರ್ಸ್ಗೆ ಸರಕಾರಿ ಕೋಟಾದ ಸೀಟುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 13-10-2021

ಕರ್ನಾಟಕ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಸ್ನಾತಕೋತ್ತರ ಪದವಿ ಮತ್ತು NET/ KSET / PHD ಉತ್ತೀರ್ಣರಾಗಿರಬೇಕು.
ಕೊನೆಯ ದಿನಾಂಕ : 06-11-2021

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಸಮುದಾಯ ಆರೋಗ್ಯ ಅಧಿಕಾರಿ (ಸಿ.ಎಚ್.ಓ) ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ : ಬಿ.ಎಸ್ಸಿ ನರ್ಸಿಂಗ್/‌ ಎಂ.ಎಸ್ಸಿ ನರ್ಸಿಂಗ್.
ಕೊನೆಯ ದಿನಾಂಕ : 18-10-2021.





























































































































































































































error: Content is protected !!
Scroll to Top