Saturday, October 16, 2021
spot_img
Homeಸ್ಥಳೀಯ ಸುದ್ದಿಕಾರ್ಕಳ : ಸಾರ್ವಜನಿಕ ಬಾವಿ ಸ್ವಚ್ಛಗೊಳಿಸಿದ ರಣವೀರ ಸಮಾಜ ಬಾಂಧವರು

ಕಾರ್ಕಳ : ಸಾರ್ವಜನಿಕ ಬಾವಿ ಸ್ವಚ್ಛಗೊಳಿಸಿದ ರಣವೀರ ಸಮಾಜ ಬಾಂಧವರು

ಕಾರ್ಕಳ : ಪುರಸಭಾ ವ್ಯಾಪ್ತಿಯ ರಣವೀರ ಕೇರಿ ಪರಿಸರದಲ್ಲಿರುವ ಸಾರ್ವಜನಿಕ ಬಾವಿಯನ್ನು ರಣವೀರ ಸಮಾಜ ಬಾಂಧವರು ಸ್ವಚ್ಛಗೊಳಿಸುವ ಕಾರ್ಯ ಮಾಡಿದರು. ಸುಮಾರು 60 ಮನೆಗಳಿಗೆ ಕುಡಿಯುವ ನೀರಿನ ಆಸರೆಯಾಗಿರುವ ರಣವೀರ ಕೊಲೊನಿಯ ಬಾವಿ ಬಹಳ ಅಪಾಯಕಾರಿ ಸ್ಥಿತಿಯಲ್ಲಿದೆ. ಇದನ್ನು ಮನಗಂಡು ಪುರಸಭಾ ಸದಸ್ಯ ಪ್ರದೀಪ್‌, ರಮೇಶ್, ಕುಮಾರ, ಗೋಪಾಲ, ರವಿ, ಸುರೇಶ್ ಬಾಬು, ವಿನಯ, ಮನೋಹರ ಬಾವಿಯನ್ನು ಸ್ವಚ್ಛಗೊಳಿಸಿ ಕುಡಿಯಲು ನೀರು ಯೋಗ್ಯವಾಗುಂತೆ ಮಾಡಿರುತ್ತಾರೆ.

ಬಾವಿಯನ್ನು ದುರಸ್ತಿಪಡಿಸುವ ಮೂಲಕ ಪುರಸಭೆ ಮೂಲಭೂತ ಸೌಯರ್ಕಗಳಲ್ಲೊಂದಾದ ಕುಡಿಯುವ ನೀರು ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಕಾರ್ಯೋನ್ಮುಖರಾಗಬೇಕಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!