Saturday, October 16, 2021
spot_img
Homeಸ್ಥಳೀಯ ಸುದ್ದಿಸಂಗೀತಕ್ಕೆ ರೋಗ ನಿವಾರಿಸುವ ಶಕ್ತಿಯಿದೆ- ಕೀರ್ತನ್‌ ಕುಮಾರ್‌

ಸಂಗೀತಕ್ಕೆ ರೋಗ ನಿವಾರಿಸುವ ಶಕ್ತಿಯಿದೆ- ಕೀರ್ತನ್‌ ಕುಮಾರ್‌

ಕಾರ್ಕಳ : ಮನಸ್ಸಿನ ಒತ್ತಡ ನಿವಾರಣೆ ಮಾಡುವ ಶಕ್ತಿ ಸಂಗೀತಕ್ಕಿದೆ. ಸಂಗೀತದ ಇಂಪು ರೋಗ ನಿವಾರಣೆ ಮಾಡಬಲ್ಲದು ಎಂದು ಎಂಸಿಎಫ್‌ ಡಿಜಿಎಂ ಕೆ.ಬಿ. ಕೀರ್ತನ್‌ ಕುಮಾರ್‌ ಹೇಳಿದರು.
ಅವರು ಅ. 10ರಂದು ಕಲಾರಂಗ ಕಾರ್ಕಳ ಇದರ ವತಿಯಿಂದ ನಡೆದ ಕಲಾಗಾನತರಂಗ ಸಂಗೀತ ಶಿಕ್ಷಣ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯ ಸ್ಥಾಪಕಾಧ್ಯಕ್ಷ ಚಂದ್ರಹಾಸ ಸುವರ್ಣ, ಸದಾನಂದ ಗುತ್ತಬೈಲು, ಗೋಪಾಲ ಮೂಲ್ಯ, ಸಂಗೀತಾ ಶಿಕ್ಷಕಿ ನಮಿತಾ ಕಾರ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಸಂಚಾಲಕ ಪ್ರಕಾಶ್‌ ಕಾರ್ಕಳ ಸ್ವಾಗತಿಸಿ, ಲತಾ ಪ್ರಕಾಶ್‌ ನಿರೂಪಿಸಿದರು. ವೀಣಾ ರಾಜೇಶ್‌ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!