Wednesday, January 26, 2022
spot_img
Homeಸ್ಥಳೀಯ ಸುದ್ದಿಜೆಇಇಮೈನ್ ಆರ್ಕಿಟೆಕ್ಚರ್ ವಿಭಾಗದಲ್ಲಿ 15ನೇ ರ್ಯಾಂಕ್‌ ಪಡೆದ ಜ್ಞಾನಸುಧಾದ ಶ್ರೀಹರಿ ಪಡಿಗಾರ್‌

ಜೆಇಇಮೈನ್ ಆರ್ಕಿಟೆಕ್ಚರ್ ವಿಭಾಗದಲ್ಲಿ 15ನೇ ರ್ಯಾಂಕ್‌ ಪಡೆದ ಜ್ಞಾನಸುಧಾದ ಶ್ರೀಹರಿ ಪಡಿಗಾರ್‌

ಕಾರ್ಕಳ : ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶ್ರೀಹರಿ ಪಡಿಗಾರ್ ಅವರು ರಾಷ್ಟ್ರ ಮಟ್ಟದ ಜಂಟಿ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ (ಜೆಇಇಮೈನ್) ಆರ್ಕಿಟೆಕ್ಚರ್ ವಿಭಾಗದಲ್ಲಿ 99.9830451 ಪರ್ಸಂಟೈಲ್‍ನೊಂದಿಗೆ 15ನೇ ರ್ಯಾಂಕ್ ಪಡೆದು ಅಮೋಘ ಸಾಧನೆ ಮಾಡಿದ್ದಾರೆ. ಜೆಇಇ ಮೈನ್ 4ನೇ ಫೇಸ್‍ನ ಪ್ರವೇಶ ಪರೀಕ್ಷೆಯಲ್ಲಿಯೂ 99.1444ಪರ್ಸೆಂಟೈಲ್ ಗಳಿಸುವುದರ ಜೊತೆಗೆ, ಕರ್ನಾಟಕ ಸಿಇಟಿಯಲ್ಲಿಯೂ 570ನೇ ರ್ಯಾಂಕ್ ಗಳಿಸಿದ ಸಾಧಕ ವಿದ್ಯಾರ್ಥಿಯಾಗಿದ್ದಾರೆ. ಇವರು ಉಡುಪಿಯ ದಿವ್ಯ ಹಾಗೂ ವಿಷ್ಣುಪ್ರಸಾದ್ ದಂಪತಿ ಪುತ್ರ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!