Saturday, October 16, 2021
spot_img
Homeಸ್ಥಳೀಯ ಸುದ್ದಿನಂದಿಕೂರು- ಕಾಕ೯ಳ - ಉಜಿರೆ - ಚಾಮಾ೯ಡಿ- ಮೂಡಿಗೆರೆ ರೈಲ್ವೇ ಸಂಪರ್ಕ ಯೋಜನೆ ಸರ್ವೆ ಕಾರ್ಯ...

ನಂದಿಕೂರು- ಕಾಕ೯ಳ – ಉಜಿರೆ – ಚಾಮಾ೯ಡಿ- ಮೂಡಿಗೆರೆ ರೈಲ್ವೇ ಸಂಪರ್ಕ ಯೋಜನೆ ಸರ್ವೆ ಕಾರ್ಯ ಪ್ರಾರಂಭಿಸುವಂತೆ ಬೇಡಿಕೆ

ಕಾರ್ಕಳ ಕಥೋಲಿಕ್‌ ಸಭಾದ ವತಿಯಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ

ಕಾರ್ಕಳ : ನಂದಿಕೂರು- ಕಾಕ೯ಳ – ಉಜಿರೆ – ಚಾಮಾ೯ಡಿ- ಮೂಡಿಗೆರೆ ರೈಲ್ವೇ ಸಂಪರ್ಕ ಯೋಜನೆ ಸರ್ವೆ ಕಾರ್ಯ ಪ್ರಾರಂಭಿಸುವಂತೆ ಕಥೋಲಿಕ್‌ ಸಭಾ ಕಾರ್ಕಳ ವಲಯದ ವತಿಯಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಲಾಯಿತು. ಶೋಭಾ ಕರಂದ್ಲಾಜೆಯವರು ಇತ್ತೀಚೆಗೆ ಕಾರ್ಕಳ ಬಂದಿದ್ದ ಸಂದರ್ಭ ದಾನಶಾಲೆ ಸಭಾಂಗಣದಲ್ಲಿ ವಲಯ ಅಧ್ಯಕ್ಷ ಸೊಲೊಮನ್ ಆಲ್ವಾರಿಸ್, ಕಾರ್ಯದರ್ಶಿ, ರೈಲ್ವೇ ಸಂಚಾಲಕ ಮೆಕ್ಸಿ ಡಿ’ಮೆಲ್ಲೊ, ವಲಯದ ಮಾಜಿ ಅಧ್ಯಕ್ಷ ಪ್ರಕಾಶ್ ಡಿ’ಸೋಜಾ ಅಜೆಕಾರು, ಕಾಕ೯ಳ ಟೌನ್ ಘಟಕದ ಅಧ್ಯಕ್ಷ ನೇವಿಲ್ ಡಿ’ಸಿಲ್ವಾ, ಎಂ. ಸಿ. ಸಿ. ಬ್ಯಾಂಕ್‌ ಉಪಾಧ್ಯಕ್ಷ ಜೆರಾಲ್ಡ್ ಡಿ’ಸಿಲ್ವಾ, ಸಮಾಜ ಸೇವಕ ಹೆನ್ರಿ ಸಾಂತ್ ಮಯೋರ್ ಮನವಿ ಸಲ್ಲಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!