Tuesday, December 7, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ಪ್ರಭಾರ ತಹಶೀಲ್ದಾರ್‌ ಆಗಿ ಕೆ. ಪುರಂದರ

ಕಾರ್ಕಳ ಪ್ರಭಾರ ತಹಶೀಲ್ದಾರ್‌ ಆಗಿ ಕೆ. ಪುರಂದರ

ಕಾರ್ಕಳ : ಕಾರ್ಕಳ ತಹಶೀಲ್ದಾರ್‌ ಆಗಿ ಕೆ. ಪುರಂದರ ಅವರು ಪ್ರಭಾರ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಕಳ ತಹಶೀಲ್ದಾರ್‌ ಆಗಿದ್ದ ಪ್ರಕಾಶ್‌ ಎಸ್. ಮರಬಳ್ಳಿ‌ ವರ್ಗಾವಣೆ ಹೊಂದಿರುವುದರಿಂದ ಹೆಬ್ರಿ ತಹಶೀಲ್ದಾರ್‌ ಪುರಂದರ ಅವರು ಚಾರ್ಜ್‌ ಪಡೆದಿರುತ್ತಾರೆ. ಮೂಲತಃ ದಾವಣಗೆರೆಯಾಗಿರುವ ಇವರು ಚಾಮರಾಜನಗರ, ಕುಶಾಲನಗರದಲ್ಲಿ ಕರ್ತವ್ಯ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!