Tuesday, December 7, 2021
spot_img
Homeಸ್ಥಳೀಯ ಸುದ್ದಿನವರಾತ್ರಿ ಪ್ರಯುಕ್ತ ನ್ಯೂಸ್‌ ಕಾರ್ಕಳ ವತಿಯಿಂದ ಭಜನಾ ಕಾರ್ಯಕ್ರಮ

ನವರಾತ್ರಿ ಪ್ರಯುಕ್ತ ನ್ಯೂಸ್‌ ಕಾರ್ಕಳ ವತಿಯಿಂದ ಭಜನಾ ಕಾರ್ಯಕ್ರಮ

ಪ್ರತಿದಿನ ಸಂಜೆ 7 ರಿಂದ ಪ್ರಸಾರ

ಕಾರ್ಕಳ : ನವರಾತ್ರಿಯಂಗವಾಗಿ ನ್ಯೂಸ್‌ ಕಾರ್ಕಳವು ಭಜನಾ ಕಾರ್ಯಕ್ರಮ ಏರ್ಪಡಿಸಿದ್ದು, ಕಾರ್ಕಳದ ಆಯ್ದ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್‌ 7 ರಿಂದ ವಿಜಯ ದಶಮಿವರೆಗೆ ಸಂಜೆ 7 ಗಂಟೆಗೆ ನ್ಯೂಸ್‌ ಕಾರ್ಕಳ ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ ಪೇಜ್‌ನಲ್ಲಿ ಭಜನೆ ಪ್ರಸಾರಗೊಳ್ಳಲಿದೆ. ವೆಂಕಟರಮಣ ಮಹಿಳಾ ಭಜನಾ ಮಂಡಳಿ, ಪದ್ಮಾವತಿ ಮಹಿಳಾ ಭಜನಾ ಮಂಡಳಿ, ಶಾರದಾ ಭಜನಾ ಮಂಡಳಿ, ಸೀತಾಮಾತ ಭಜನಾ ಮಂಡಳಿ ಕುಕ್ಕುಂದೂರು, ನೆಕ್ಲಾಜೆ ಶ್ರೀ ವಿಶ್ವಕರ್ಮ ಭಜನಾ ಮಂಡಳಿ, ಬಂಟ್ಸ್‌ ಮಹಿಳಾ ಭಜನಾ ಮಂಡಳಿ, ಶ್ರೀ ಲಕ್ಷ್ಮೀ ಭಜನಾ ಮಂಡಳಿ ಕಾರ್ಕಳ, ಓಂಕಾರ ಭಜನಾ ಮಂಡಳಿ ಕಾಬೆಟ್ಟು, ದುರ್ಗಾ ಭಜನಾ ಮಂಡಳಿ ಕುಕ್ಕುಂದೂರು, ಮಹಾಲಿಂಗೇಶ್ವರ ಭಜನಾ ಮಂಡಳಿ ಪೆರ್ವಾಜೆ. ಒಂದು ತಂಡದಲ್ಲಿ 6 ಮಂದಿ ಭಜಕರು ಗಾಯನ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!