Wednesday, January 19, 2022
spot_img
Homeಸ್ಥಳೀಯ ಸುದ್ದಿಕಾರ್ಕಳದಲ್ಲಿ ಸುಸಜ್ಜಿತ-ಸುಂದರ ಫ್ಲ್ಯಾಟ್ ಪಡೆಯಲು ಸುವರ್ಣಾವಕಾಶ

ಕಾರ್ಕಳದಲ್ಲಿ ಸುಸಜ್ಜಿತ-ಸುಂದರ ಫ್ಲ್ಯಾಟ್ ಪಡೆಯಲು ಸುವರ್ಣಾವಕಾಶ

ಆಧುನಿಕ ವಿನ್ಯಾಸ, ಸೌಲಭ್ಯ ಹೊಂದಿರುವ ಗೋಲ್ಡನ್‌ ಆರ್ಕಿಡ್‌

ಕಾರ್ಕಳ :‌ ಫ್ಲ್ಯಾಟ್ ನಲ್ಲಿ ವಾಸ ಮಾಡಲು ಕನಸಿದೆಯೇ ? ಆಧುನಿಕ ಸುಸಜ್ಜಿತ‌ ಫ್ಲ್ಯಾಟ್ ನಿಮ್ಮದಾಗಬೇಕೇ ? ಹಾಗಿದ್ದಲ್ಲಿ ಇಲ್ಲಿದೆ ಸುವರ್ಣವಕಾಶ. ಕಾರ್ಕಳ ಗಾಂಧಿಮೈದಾನ ಬಳಿಯಲ್ಲಿ ಸುಸಜ್ಜಿತ ಅಪಾರ್ಟ್ ಮೆಂಟ್‌ ತಲೆಯೆತ್ತಿದ್ದು, ಗ್ರಾಹಕರಿಗೆ ಅನುಕೂಲಕರವಾದ ದರದಲ್ಲಿ ಲಭ್ಯವಿದೆ.

ಪೇಟೆಗೆ ಸನಿಹವಿದ್ದರೂ ಪ್ರಶಾಂತ, ಅತ್ಯಂತ ಆಹ್ಲಾದಕರ ಪರಿಸರದಲ್ಲಿ ನಿರ್ಮಾಣಗೊಂಡಿರುವ ಗೋಲ್ಡನ್‌ ಆರ್ಕಿಡ್‌ ಬಹಳ ಸುಂದರವಾಗಿ ಸಜ್ಜುಗೊಂಡು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ರಿಯಾಯಿತಿ
ಮುಂದಿನ ಮೂರು ತಿಂಗಳೊಳಗಾಗಿ ಅಪಾರ್ಟ್ ಮೆಂಟ್‌ ಕಾಮಗಾರಿ ಪೂರ್ಣಗೊಳ್ಳಲಿದ್ದು, ಅಕ್ಟೋಬರ್‌ ತಿಂಗಳಲ್ಲಿ ಫ್ಲ್ಯಾಟ್ ಬುಕ್‌ ಮಾಡಿದಲ್ಲಿ ವಿಶೇಷ ರಿಯಾಯಿತಿ ಲಭ್ಯವಿದೆ.

ವಿಶೇಷತೆಗಳು

ಸಮೀಪದಲ್ಲಿ ಶಾಲೆ, ಕಾಲೇಜು, ಬ್ಯಾಂಕ್‌, ಗ್ರಂಥಾಲಯ, ಆಟದ ಮೈದಾನ
ಧಾರ್ಮಿಕ ಕೇಂದ್ರಗಳು
ಕಾಲ್ನಡಿಗೆ ದೂರದಲ್ಲಿ ಅಂಚೆ ಕಚೇರಿ, ಕಾರ್ಕಳ ಬಸ್‌ ನಿಲ್ದಾಣ, ಮಾರ್ಕೆಟ್‌, ಆಸ್ಪತ್ರೆ
ಅಪಾರ್ಟ್ ಮೆಂಟ್‌ ಮೇಲೆ ಹಾಲ್‌ ವ್ಯವಸ್ಥೆ
ಲಿಫ್ಟ್‌, ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಹಾಲ್‌
5 ಮಹಡಿಗಳಲ್ಲಿ 1 ಬಿಎಚ್‌ಕೆ, 2 ಬಿಎಚ್‌ಕೆ ಮತ್ತು 3 ಬಿಎಚ್‌ಕೆಯ 60 ಮನೆಗಳಿವೆ.

ಸಿವಿಲ್‌ ಸ್ಟ್ರಕ್ಚರ್‌ ಎನ್‌ಐಟಿಕೆಯಿಂದ ಪ್ರಮಾಣಿಕರಿಸಲಾಗಿದೆ. ಎಸಿಸಿ, ಅಲ್ಟ್ರಾಟೆಕ್‌ ಸಿಮೆಂಟ್‌, ಜೆಎಸ್‌ಡಬ್ಲ್ಯು ಕಬ್ಬಿಣ ಬಳಸಲಾಗಿದೆ. ಹಿಂದ್‌ವೇರ್‌ ಪೈಪ್‌ ಫಿಟ್ಟಿಂಗ್ಸ್‌ ಅಳವಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ

9880090854

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!