Thursday, December 2, 2021
spot_img
HomeUncategorizedಸೆ. 30 : ಕುಕ್ಕುಂದೂರು ಗ್ರಾಮ ಸಭೆ

ಸೆ. 30 : ಕುಕ್ಕುಂದೂರು ಗ್ರಾಮ ಸಭೆ

ಕಾರ್ಕಳ : ಕುಕ್ಕುಂದೂರು ಗ್ರಾಮ ಪಂಚಾಯತ್‌ನ ಗ್ರಾಮ ಸಭೆ ಸೆ. 30ರಂದು ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಜರುಗಲಿರುವುದು. ಗ್ರಾಮ ಸಭೆಯಲ್ಲಿ 20 -2021ನೇ ಸಾಲಿನ ವರದಿ ಹಾಗೂ ಜಮಾ ಖರ್ಚಿನ ವಿವರ, ವಾರ್ಡ್‌ ಸಭೆಯ ವರದಿ, ವಿವಿಧ ಇಲಾಖೆಗಳಿಂದ ಇಲಾಖಾ ಮಾಹಿತಿ, ಸರಕಾರದ ವಿವಿಧ ಯೋಜನೆಯ ಅರ್ಹ ಫಲಾನುಭವಿಗಳಿಂದ ಅರ್ಜಿ ಸ್ವೀಕಾರ, ಗ್ರಾಮದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಕ್ರೋಢಿಕರಿಣ ನಡೆಯಲಿದೆ ಎಂದು ಪಂಚಾಯತ್‌ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!