Saturday, October 16, 2021
spot_img
Homeಸ್ಥಳೀಯ ಸುದ್ದಿಅ. 2 : ಸ್ವಚ್ಛ ಭಾರತ್‌ ಮಿಷನ್‌ ಜಾಗೃತಿಗಾಗಿ ಬೃಹತ್ ಸೈಕಲ್‌ ಜಾಥಾ

ಅ. 2 : ಸ್ವಚ್ಛ ಭಾರತ್‌ ಮಿಷನ್‌ ಜಾಗೃತಿಗಾಗಿ ಬೃಹತ್ ಸೈಕಲ್‌ ಜಾಥಾ

ಕಾರ್ಕಳ : ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯಂಗವಾಗಿ ಸ್ವಚ್ಛ ಭಾರತ್ ಮಿಷನ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅ. 2ರಂದು ಬೃಹತ್‌ ಸೈಕಲ್ ರ್ಯಾಲಿ ಆಯೋಜಿಸಲಾಗಿದೆ.‌ ಅಂದು ಬೆಳಿಗ್ಗೆ 8 ಗಂಟೆಯಿಂದ 9ರವರೆಗೆ ಆನೆಕೆರೆ, ದಾನಶಾಲೆ, ಬಸ್‌ ನಿಲ್ದಾಣ, ಕಾರ್‌ ಸ್ಟ್ರೀಟ್‌ ಆಗಿ ರ್ಯಾಲಿ ಗಾಂಧಿ ಮೈದಾನ ತಲುಪಲಿದೆ. ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ರ್ಯಾಲಿ ಆಯೋಜಿಸಿರುವ ಸ್ವಚ್ಛ ಕಾರ್ಕಳ ಬ್ರಿಗೇಡ್‌ ಮನವಿ ಮಾಡಿಕೊಂಡಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!