Saturday, October 16, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ತಹಶೀಲ್ದಾರ್‌ ಪ್ರಕಾಶ್‌ ಎಸ್‌ . ಮರಬಳ್ಳಿ ಸಹಾಯಕ ಮುಖ್ಯ ಚುನಾವಣಾಧಿಕಾರಿಯಾಗಿ ನಿಯೋಜನೆ

ಕಾರ್ಕಳ ತಹಶೀಲ್ದಾರ್‌ ಪ್ರಕಾಶ್‌ ಎಸ್‌ . ಮರಬಳ್ಳಿ ಸಹಾಯಕ ಮುಖ್ಯ ಚುನಾವಣಾಧಿಕಾರಿಯಾಗಿ ನಿಯೋಜನೆ

ಕಾರ್ಕಳ : ಕಾರ್ಕಳ ತಹಶೀಲ್ದಾರ್‌ ಪ್ರಕಾಶ್‌ ಎಸ್.‌ ಮರಬಳ್ಳಿ ಅವರನ್ನು ಬೆಂಗಳೂರು ಮುಖ್ಯ ಚುನಾವಣಾಧಿಕಾರಿಯವರ ಕಚೇರಿ ಇಲ್ಲಿನ ಸಹಾಯಕ ಚುನಾವಣಾಧಿಕಾರಿ ಹುದ್ದೆಗೆ ನಿಯೋಜಿಸಲಾಗಿದೆ. ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ರಶ್ಮಿ ಎಂ.ಎಸ್.‌ ಈ ಕುರಿತು ಸೆ. 24ರಂದು ಆದೇಶ ಹೊರಡಿಸಿರುತ್ತಾರೆ. ಪ್ರಕಾಶ್‌ ಅವರು ಇತ್ತೀಚೆಗೆ ಅಂದರೆ ಜುಲೈ 3ರಂದು ಕಾರ್ಕಳ ತಹಶೀಲ್ದಾರ್‌ ಆಗಿದ್ದ ಪುರಂದರ ಹೆಗ್ಡೆ ಅವರಿಂದ ಅಧಿಕಾರ ವಹಿಸಿದ್ದರು. ಮೂಲತಃ ಹೊನ್ನಾವರದವರಾದ ಪ್ರಕಾಶ್ ಅವರು ಈ ಹಿಂದೆ ಕೋಲಾರ ಜಿಲ್ಲೆ ಮುಳಬಾಗಿಲುವಿನಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದರು. ವರ್ಗಾವಣೆ ಕುರಿತು ಪ್ರಕಾಶ್‌ ಅವರನ್ನು ಸಂಪರ್ಕಿಸಿದಾಗ ಇನ್ನೂ ಖಚಿತವಾಗಿಲ್ಲ ಎಂದು ಪ್ರತಿಕ್ರಿಯಿಸಿರುತ್ತಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!