ವಿಜೇತರಿಗೆ ಬ್ರಾಂಡೆಡ್ ಎಲೆಕ್ಟ್ರಾನಿಕ್ಸ್ ಐಟಂಗಳು : ವಿಜೇತರು ಮುಂದಿನ ಕಂತು ಪಾವತಿಸಬೇಕಾಗಿಲ್ಲ
ಎಲೆಕ್ಟ್ರಿಕ್ ಸ್ಕೂಟರ್ ಬಂಪರ್ ಬಹುಮಾನ : ಪ್ರತಿ ತಿಂಗಳು ಮೂವರು ವಿಜೇತರ ಆಯ್ಕೆ
ಕಾರ್ಕಳ : ಶಿವಂ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ನಲ್ಲಿ ಹೊಸ ಸ್ಕೀಂ ಆರಂಭಗೊಂಡಿದೆ. ಸರ್ವಿಸ್ನಿಂದಲೇ ಮನೆಮತಾಗಿರುವ, ಕಳೆದ 18 ವರ್ಷಗಳಿಂದ ಕಾರ್ಕಳ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಸರಾಂತ ಎಲೆಕ್ಟ್ರಾನಿಕ್ಸ್ ಸಂಸ್ಥೆ ಶಿವಂ ಸ್ಕೀಂ ಏರ್ಪಡಿಸಿದೆ. ಸ್ಕೀಂ ವಿಜೇತರಿಗೆ ಪ್ರತಿ ತಿಂಗಳು ಬ್ರಾಂಡೆಡ್ ಎಲೆಕ್ಟ್ರಾನಿಕ್ಸ್ ಉಪಕರಣ, ಫರ್ನಿಚರ್, ಸೋಲಾರ್ ಸಿಸ್ಟಂ ನೀಡಲಾಗುತ್ತಿದೆ.
ನಿಯಮಗಳು
ತಿಂಗಳಿಗೆ ರೂ. 500ರಂತೆ 20 ಕಂತು.
ಪ್ರತಿ ತಿಂಗಳ 10ರಂದು ಸಂಜೆ 6 ಗಂಟೆಗೆ ಸದಸ್ಯರ ಸಮ್ಮುಖದಲ್ಲಿ ಡ್ರಾ.
ಪ್ರತಿ ತಿಂಗಳು ಮೂವರು ವಿಜೇತರ ಆಯ್ಕೆ.
ವಿಜೇತ ಸದಸ್ಯರು ಮುಂದಿನ ಕಂತು ಕಟ್ಟಬೇಕಾಗಿಲ್ಲ.
ಸ್ಕೀಂನ ಎಲ್ಲ ವಸ್ತುಗಳ ಮೇಲೆ ಆಯಾ ಕಂಪೆನಿಗಳ ನಿಯಮಾನುಸಾರ ಗ್ಯಾರಂಟಿ, ವ್ಯಾರಂಟಿಯಿರುವುದು.
ಫಲಿತಾಂಶ ಮೊಬೈಲ್ಗೆ ಸಂದೇಶ ಕಳುಹಿಸಲಾಗುವುದು.
ಬ್ರಾಂಡೆಡ್ ಐಟಂಗಳಾದ ಸೋನಿ, ಸ್ಯಾಮ್ ಸಂಗ್, ಎಲ್ಜಿ, ಪ್ಯಾನಸೋನಿಕ್, ವೋಲ್ಟಾಸ್, ಹವೆಲ್ಸ್, ಲುಮಿನಾಸ್, ಮೈಕ್ರೋ ಟೆಕ್, ಐಎಫ್ಬಿ, ಫಿಲಿಫ್ಸ್ ಮೊದಲಾದ ಸುಪ್ರಸಿದ್ಧ ಕಂಪೆನಿಗಳ ಎಲ್ಲ ಎಲೆಕ್ಟ್ರಾನಿಕ್ ಉಪಕರಣಗಳು ಲಭ್ಯ.
ಆನ್ ಲೈನ್ ಶಾಫಿಂಗ್. ಆಪ್ ಮೂಲಕವೂ ಖರೀದಿಗೆ ಅವಕಾಶ.
ಹೆಚ್ಚಿನ ಮಾಹಿತಿಗಾಗಿ : 08258-232199, 9343573651, 9845094793 ಸಂಪರ್ಕಿಸಬಹುದಾಗಿದೆ.

