Wednesday, January 26, 2022
spot_img
Homeಸ್ಥಳೀಯ ಸುದ್ದಿಸರ್ವಜ್ಞ ವೃತ್ತ ಬಳಿ ಬ್ಯಾರಿಕೇಡ್‌ ಅಳವಡಿಕೆ

ಸರ್ವಜ್ಞ ವೃತ್ತ ಬಳಿ ಬ್ಯಾರಿಕೇಡ್‌ ಅಳವಡಿಕೆ

ಜೈನ್‌ ಹೊಟೇಲ್‌ ಮಾಲಕ ಗುಣಪಾಲ್‌ ಜೈನ್‌ ಕೊಡುಗೆ

ಕಾರ್ಕಳ : ಅಪಘಾತ ವಲಯವಾಗಿ ಗುರುತಿಸಿಕೊಂಡಿರುವ ಜಯಂತಿ ನಗರ ಸರ್ವಜ್ಞ ವೃತ್ತ ಬಳಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. 5 ಕಡೆಯಿಂದ ರಸ್ತೆ ಸಂಪರ್ಕ ಹೊಂದಿರುವ ಈ ಪ್ರದೇಶದಲ್ಲಿ ನಿರಂತರವಾಗಿ ಅಪಘಾತ ಸಂಭವಿಸುತ್ತಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಲೋಕೋಪಯೋಗಿ ಇಲಾಖೆಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದಾಗ್ಯೂ ಯಾವೊಂದು ಪ್ರಯೋಜವಾಗಿರಲಿಲ್ಲ. ಇದೀಗ ಕಾರ್ಕಳ ನಗರ ಪೊಲೀಸ್‌ ಠಾಣೆ ಮನವಿ ಮೇರೆಗೆ ಹೊಟೇಲ್‌ ಜೈನ್‌ ಮಾಲಕ ಗುಣಪಾಲ್‌ ಜೈನ್‌ ಅವರು ಬ್ಯಾರಿಕೇಡ್‌ ಒದಗಿಸಿದ್ದು, ಸೆ. 24ರಂದು ಎಸ್‌ಐ ಮಧು ಬಿ.ಇ. ಉದ್ಘಾಟಿಸಿದರು. ಗುಣಪಾಲ್‌ ಜೈನ್‌, ಎಎಸ್‌ಐ ರಾಜೇಶ್‌, ಗಿರಿಧರ್‌ ಪೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!