ಜೋಡುರಸ್ತೆಯಲ್ಲಿ ಶುಭಾರಂಭ
ಕಾರ್ಕಳ : ಕಾರ್ಕಳ ಮುಖ್ಯರಸ್ತೆ ವಿಘ್ನೇಶ್ ಟವರ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫೂಡೀಸ್ ಆಹಾರ ತಯಾರಿಕಾ ಸಂಸ್ಥೆ ಇದೀಗ ಜೋಡುರಸ್ತೆಯಲ್ಲಿ ವಿಶಾಲವಾದ ಒಳಾಂಗಣ, ಪಾರ್ಕಿಂಗ್ ಜಾಗವಿರುವ ಶಿವಗಿರಿ ಟವರ್ಸ್ಗೆ ಸ್ಥಳಾಂತರಗೊಂಡಿದೆ. ಪ್ರಸ್ತುತ ಚಾಟ್ಸ್ ಐಟಂ, ಸ್ವೀಟ್ಸ್, ಸ್ಯ್ನಾಕ್ಸ್ ಲಭ್ಯವಿದ್ದು, ಶೀಘ್ರದಲ್ಲೇ ಸುಸಜ್ಜಿತ ರೆಸ್ಟೋರೆಂಟ್ ತೆರೆಯಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ವಿಶೇಷ ಐಟಂಗಳು
ಬಿಸಿ ಬಿಸಿ ಜಿಲೇಬಿ, ಲಸ್ಸಿ, ರಸ್ಮಲೈ, ಚೋಲೆಬತುರೆ ಮೊದಲಾದದ ಐಟಂಗಳಿವೆ. ಹೋಮ್ ಡೆಲಿವರಿಯನ್ನು ಉಚಿತವಾಗಿ ನೀಡಲಾಗುವುದು. ಕಾರ್ಕಳ ನಗರ ಹಾಗೂ ಜೋಡುರಸ್ತೆ ಆಸುಪಾಸಿನ ಮನೆಗಳಿಗೆ ಫ್ರೀ ಡೆಲಿವರಿ ವ್ಯವಸ್ಥೆಯಿದೆ. ಪಾರ್ಟಿ ಆರ್ಡರ್ಗಳಿಗೆ ದರದಲ್ಲಿ ವಿಶೇಷ ರಿಯಾಯಿತಿಯಿದ್ದು, ಸಸ್ಯಾಹಾರಿ ಹಾಗೂ ಮಾಂಸಾಹಾರಿಯ ವಿವಿಧ ಬಗೆಯ ಐಟಂಗಳಿಗೆ ಫೂಡೀಸ್ ಸಂಪರ್ಕಿಸುವಂತೆ ಸಂಸ್ಥೆ ತಿಳಿಸಿದೆ. ಸಂಪರ್ಕ ಸಂಖ್ಯೆ 7204970107, 9449958077