Wednesday, January 19, 2022
spot_img
Homeಜಿಲ್ಲಾತ್ಯಾಜ್ಯ ವಿಲೇವಾರಿಗೆ ಉಡುಪಿ ಜಿ.ಪಂ. ದಿಟ್ಟ ಕ್ರಮ

ತ್ಯಾಜ್ಯ ವಿಲೇವಾರಿಗೆ ಉಡುಪಿ ಜಿ.ಪಂ. ದಿಟ್ಟ ಕ್ರಮ

ಕಸ ಕಂಡುಬಂದಲ್ಲಿ 9483330564 ನಂಬರ್‌ಗೆ ಫೋಟೋ, ಸ್ಥಳ ವಾಟ್ಸಾಪ್‌ ಮಾಡುವಂತೆ ಮನವಿ

ಕಾರ್ಕಳ : ಸ್ವ‍ಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿ ಉಡುಪಿ ಜಿಲ್ಲೆಯನ್ನು ಅ. 2ರಂದು Black Spot Free ಜಿಲ್ಲೆಯೆಂದು ಘೋಷಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ಮುಖ್ಯವಾಗಿ ರಸ್ತೆ, ಬಸ್ ಸ್ಟ್ಯಾಂಡ್, ನದಿ ಬದಿ ನಿರಂತರ ತ್ಯಾಜ್ಯ ಸುರಿಯುವಂತಹ ಜಾಗ ಪತ್ತೆ ಮಾಡುವ ಕಾರ್ಯ ನಡೆಯುತ್ತಿದೆ. ಕಸ (Black Spot ಜಾಗ) ಕಂಡುಬಂದಲ್ಲಿ ಫೋಟೋ ವನ್ನು 9483330564 ನಂಬರ್ ಗೆ whats app ಮೂಲಕ ಕಳಿಸಿಕೊಡುವಂತೆ ಜಿ.ಪಂ. ಮನವಿ ಮಾಡಿಕೊಂಡಿದೆ. Black Spot ಪ್ರದೇಶದ ಹೆಸರು ಹಾಗೂ ಗ್ರಾಮ ಪಂಚಾಯತ್ ಅನ್ನು ದಾಖಲಿಸಿ. ಕಸ ಹಾಕುವವರ ಬಗ್ಗೆ ಮಾಹಿತಿ ಇದ್ದರೆ, ಕಸ ಸುರಿಯುವ ವಾಹನದ ನಂಬರ್ ಇದ್ದರೆ ಅದನ್ನೂ ಈ whats app ಗೆ ಕಳಿಸುವಂತೆ ಹಾಗೂ Black Spot ಬಗ್ಗೆ ಮಾಹಿತಿ ನೀಡಿದವರ ಮೊಬೈಲ್ ಸಂಖ್ಯೆ ಹಾಗೂ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!