Saturday, October 16, 2021
spot_img
Homeಸ್ಥಳೀಯ ಸುದ್ದಿಭುವನೇಂದ್ರ ಕಾಲೇಜಿನ ನಿವೃತ್ತ ಉಪನ್ಯಾಸಕ ಜಯರಂಗ ಭಟ್‌ ಆತ್ಮಹತ್ಯೆ

ಭುವನೇಂದ್ರ ಕಾಲೇಜಿನ ನಿವೃತ್ತ ಉಪನ್ಯಾಸಕ ಜಯರಂಗ ಭಟ್‌ ಆತ್ಮಹತ್ಯೆ

ಒಂದೇ ತಿಂಗಳಲ್ಲಿ ಕಾರ್ಕಳದ ಮೂವರು ಉಪನ್ಯಾಸಕರು ಆತ್ಮಹತ್ಯೆಗೆ ಶರಣು

ಕಾರ್ಕಳ : ಭುವನೇಂದ್ರ ಕಾಲೇಜಿನ ನಿವೃತ್ತ ಉಪನ್ಯಾಸಕ, ತೆಳ್ಳಾರು ನಿವಾಸಿ ಟಿ. ಜಯರಂಗ ಭಟ್‌ (74) ಅವರು ಸೆ. 23ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರು ಪತ್ನಿ, ಪುತ್ರರಾದ ಡಾ. ಪ್ರಣವ್ ಹಾಗೂ ಡಾ. ವಿವೇಕ್‌ ಅವರನ್ನು ಅಗಲಿದ್ದಾರೆ.

ಇದೇ ತಿಂಗಳು ಮೂವರು ಶಿಕ್ಷಕರು ಆತ್ಮಹತ್ಯೆಗೆ ಶರಣು
ಸೆ. 12ರಂದು ಉಪನ್ಯಾಸಕ ರವಳನಾಥ ಶರ್ಮಾ(32) , ಸೆ. 20ರಂದು ಎಸ್‌ವಿಟಿ ಉಪನ್ಯಾಸಕಿ ಮಮತಾ ಶೆಟ್ಟಿ (42) ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿದ್ಯಾರ್ಥಿಗಳಿಗೆ ಹಾಗೂ ಸಮಾಜಕ್ಕೆ ಮಾದರಿಯಾಗಿರಬೇಕಾದ ಶಿಕ್ಷಕರೇ ಇಂತಹ ಕೃತ್ಯವೆಸಗುತ್ತಿರುವುದು ಆಘಾತ ಮೂಡಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!