Wednesday, January 19, 2022
spot_img

ಉದ್ಯೋಗ ಮಾಹಿತಿ

GATE-2022 (Graduate Aptitude Test in Engineering) ಪರೀಕ್ಷೆಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 24-09-2021.

ಕರ್ನಾಟಕ ಉಚ್ಛ ನ್ಯಾಯಾಲಯ : 142 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳು.
ವಿದ್ಯಾರ್ಹತೆ: ಯಾವುದೇ ಪದವಿ.
ಕೊನೆಯ ದಿನಾಂಕ: 24-09-2021.

ಜಿಲ್ಲಾ ಸತ್ರ ನ್ಯಾಯಾಲಯ ಉಡುಪಿ: ಶೀಘ್ರಲಿಪಿಗಾರ ಹುದ್ದೆಗಳು.
ವಿದ್ಯಾರ್ಹತೆ : ದ್ವಿತೀಯ ಪಿಯುಸಿ + ಕನ್ನಡ-ಇಂಗ್ಲಿಷ್‌ ಟೈಪಿಂಗ್‌ ಹಾಗೂ ಶೀಘ್ರಲಿಪಿ ಹಿರಿಯ ದರ್ಜೆಯಲ್ಲಿ ಪಾಸಾಗಿರಬೇಕು / ತತ್ಸಮಾನ ವಿದ್ಯಾರ್ಹತೆ.
ಕೊನೆಯ ದಿನಾಂಕ : 30-9-2021.

ಕರ್ನಾಟಕ ರಾಜ್ಯ ಪೊಲೀಸ್‌ (KSP) : ಕ್ರೀಡಾ ಕೋಟಾದಡಿ ಪೊಲೀಸ್‌ ಕಾನ್ಸ್‌ಟೇಬಲ್‌ (ಸಿವಿಲ್)‌ ಮತ್ತು ಪೊಲೀಸ್‌ ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳು.
ವಿದ್ಯಾರ್ಹತೆ : ಪಿಯುಸಿ/ ತತ್ಸಮಾನ (ಕಾನ್ಸ್ಟೇಬಲ್)‌ & ಪದವಿ ಅಥವಾ ತತ್ಸಮಾನ (ಸಬ್-ಇನ್ಸ್‌ಪೆಕ್ಟರ್).
ಕೊನೆಯ ದಿನಾಂಕ : 29-09-2021.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನ
2021ನೇ ಸಾಲಿನಲ್ಲಿ ಪದವಿ/ ಸ್ನಾತಕೋತ್ತರ ಪದವಿಗಳಲ್ಲಿ ಶೇ. 60 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ (ಪ.ಜಾತಿ ಮತ್ತು ಪ.ಪಂಗಡ) ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರೋತ್ಸಾಹಧನಕ್ಕಾಗಿ ಅರ್ಜಿ.
ಕೊನೆಯ ದಿನಾಂಕ: 31-10-2021.

ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗಾಗಿ ಮೆಟ್ರಿಕ್‌ ಪೂರ್ವ ಹಾಗೂ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 15-11-2021 (ಮೆಟ್ರಿಕ್‌ ಪೂರ್ವ) & 30-11-2021 (ಮೆಟ್ರಿಕ್‌ ನಂತರ).

ಬೀಡಿ ಕಾರ್ಮಿಕರ ಮಕ್ಕಳಿಗಾಗಿ ಮೆಟ್ರಿಕ್‌ ಪೂರ್ವ ಹಾಗೂ ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 15-11-2021 (ಮೆಟ್ರಿಕ್‌ ಪೂರ್ವ) & 30-11-2021 (ಮೆಟ್ರಿಕ್‌ ನಂತರ).

ರಾಜ್ಯ ವಿದ್ಯಾರ್ಥಿವೇತನ : ಪ. ಜಾತಿ ಹಾಗೂ ಪ. ಪಂಗಡದ ವಿದ್ಯಾರ್ಥಿಗಳಿಗೆ ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 30-09-2021.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!