Thursday, December 2, 2021
spot_img
Homeಸ್ಥಳೀಯ ಸುದ್ದಿರವೀಂದ್ರ ಶೆಟ್ಟಿ ಅವರಿಗೆ ಹಿಂದು ಜಾಗರಣ ವೇದಿಕೆ ಹೊಸ್ಮಾರು ವಲಯದಿಂದ ಅಭಿನಂದನೆ

ರವೀಂದ್ರ ಶೆಟ್ಟಿ ಅವರಿಗೆ ಹಿಂದು ಜಾಗರಣ ವೇದಿಕೆ ಹೊಸ್ಮಾರು ವಲಯದಿಂದ ಅಭಿನಂದನೆ

ಕಾರ್ಕಳ : ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ & ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ರವೀಂದ್ರ ಶೆಟ್ಟಿ ಬಜಗೋಳಿ ಅವರನ್ನು ಹಿಂದು ಜಾಗರಣ ವೇದಿಕೆ ಹೊಸ್ಮಾರು ವಲಯದ ವತಿಯಿಂದ ಸೆ. 19ರಂದು ಅವರ ಮನೆಯಲ್ಲಿಯೇ ಅಭಿನಂದಿಸಲಾಯಿತು.
ಹಿಂದು ಜಾಗರಣೆ ವೇದಿಕೆ ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ನಾರಾವಿ, ತಾಲೂಕು ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ಈದು, ಹೊಸ್ಮಾರ್ ವಲಯ ಕಾರ್ಯದರ್ಶಿ ರಾಜೇಶ್ ಆಚಾರ್ಯ, ಪರಸ್ಪರ ಘಟಕದ ಕಾರ್ಯದರ್ಶಿ ಸುಧೀರ್ ಮುಗೇರಡ್ಕ ಮತ್ತು ಅಶೋಕ್ ಎಂ.ಕೆ., ವಿಶು ಶ್ರೀಕೇರ, ಶೇಖರ್ ಶ್ರೀಗಂಗೆ, ಸೂರ್ಯ ಆಚಾರ್ಯ, ಸವಿತ್ ಆಚಾರ್ಯ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!