Wednesday, January 26, 2022
spot_img
Homeಸ್ಥಳೀಯ ಸುದ್ದಿಕೆ.ಸಿ.ಇ.ಟಿ ಇಂಜಿನಿಯರಿಂಗ್ ಫಲಿತಾಂಶ

ಕೆ.ಸಿ.ಇ.ಟಿ ಇಂಜಿನಿಯರಿಂಗ್ ಫಲಿತಾಂಶ

ರಾಜ್ಯಕ್ಕೆ 17 ನೇ ಸ್ಥಾನ ಪಡೆದ ಜ್ಞಾನಸುಧಾದ ಅಭಯ್‍ ಕಾಮತ್‍

ಕಾರ್ಕಳ : ಇಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆದ ರಾಜ್ಯ ಮಟ್ಟದ ಕೆ.ಸಿ.ಇ.ಟಿ. ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾದ ಅಭಯ್‍ ಕಾಮತ್‍ ಅವರು ರಾಜ್ಯ ಮಟ್ಟದಲ್ಲಿ17ನೇ ರ್ಯಾಂಕ್ ಗಳಿಸಿದ್ದಾರೆ. ಸುಕ್ಷಿತ್‍ ಪಿ. ಎಚ್‍. ಯೋಗ, ನ್ಯಾಚುರೋಪತಿ, ಪಶುವೈದ್ಯಕೀಯದಲ್ಲಿ43ನೇ ರ್ಯಾಂಕ್ ಪಡೆದಿರುತ್ತಾರೆ. ದರ್ಶನ್ ಬಿ. ಯೋಗ ಮತ್ತು ನ್ಯಾಚುರೋಪತಿ ವಿಭಾಗದಲ್ಲಿ64ನೇ ರ್ಯಾಂಕ್, ಸುಪ್ರೀತ್‍ಗೌಡ ಬಿಎಸ್ಸಿ ಅಗ್ರಿಯಲ್ಲಿ69ನೇ ರ್ಯಾಂಕ್ ಗಳಿಸಿದ್ದಾರೆ. ಸಂಸ್ಥೆಯ ಒಟ್ಟು 11 ವಿದ್ಯಾರ್ಥಿಗಳು ಇಂಜಿನಿಯರಿಂಗ್‌ ವಿಭಾಗದ 500 ರ ಒಳಗಿನ ರ್ಯಾಂಕ್ ಹಾಗೂ 26 ವಿದ್ಯಾರ್ಥಿಗಳು ಸಾವಿರದೊಳಗಿನ ರ್ಯಾಂಕ್ ಪಡೆದಿರುತ್ತಾರೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!