Saturday, October 16, 2021
spot_img
Homeಸ್ಥಳೀಯ ಸುದ್ದಿಕುಕ್ಕುಂದೂರಿನ ಬಾಲಕ ನಾಪತ್ತೆ

ಕುಕ್ಕುಂದೂರಿನ ಬಾಲಕ ನಾಪತ್ತೆ

ಮುಂಬೈಯಲ್ಲಿರುವ ಕುರಿತು ಸುಳಿವು

ಕಾರ್ಕಳ : ಕುಕ್ಕುಂದೂರು ಗ್ರಾಮದ ವಿಲ್ಫ್ರೆಡ್ ಡಿ ಸೋಜಾ ಅವರ ಪುತ್ರ ಜೇಮ್ಸ್‌ ಡಿ ಸೋಜಾ (16) ಕಾಣೆಯಾಗಿರುತ್ತಾರೆ. ಸೆ. 16ರಂದು ಕಾರ್ಕಳದ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಹೋದವನು ಬಳಿಕ ವಾಪಸಾಗಿಲ್ಲ. ಈ ಕುರಿತು ಬಾಲಕನ ಸಂಬಂಧಿಕರು ಸೆ. 17ರಂದು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿರುತ್ತಾರೆ. ಬಲ್ಲ ಮಾಹಿತಿ ಪ್ರಕಾರ ಬಾಲಕ ಮುಂಬೈಯಲ್ಲಿದ್ದಾನೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!