Friday, September 24, 2021
spot_img
Homeಸ್ಥಳೀಯ ಸುದ್ದಿಕೆರ್ವಾಶೆ : ತುಳುನಾಡ ದೈವಾರಾಧಕರ ಸಂಘದ ವತಿಯಿಂದ ಕಿಟ್‌ ವಿತರಣೆ

ಕೆರ್ವಾಶೆ : ತುಳುನಾಡ ದೈವಾರಾಧಕರ ಸಂಘದ ವತಿಯಿಂದ ಕಿಟ್‌ ವಿತರಣೆ

ಕಾರ್ಕಳ : ತಾಲೂಕು ತುಳುನಾಡ ದೈವಾರಾಧಕರ ಸಂಘದ ವತಿಯಿಂದ ಸಚಿವ ಸುನೀಲ್ ಕುಮಾರ್ ಅವರ ನಿರ್ದೇಶನದಂತೆ ಕಾರ್ಮಿಕ ಇಲಾಖೆ ನೀಡಿದ ಆಹಾರ ಕಿಟ್ ಗಳನ್ನು ಸೆ.14ರಂದು ಕೆರ್ವಾಶೆ ಸಾಗರ್ ಸಭಾಭವನದಲ್ಲಿ ವಿತರಿಸಲಾಯಿತು.
ಬಜಗೋಳಿ, ದೊಂಡೇರಂಗಡಿ, ಅಜೆಕಾರು ವಲಯದ ಆಯ್ದ ದೈವಾರಾಧಕರಿಗೆ ಕಿಟ್‌ ನೀಡಲಾಯಿತು. ತಾಲೂಕು ದೈವಾರಾಧಕರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ಮಾಳ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪ್ರಧಾನ ಕಾರ್ಯದರ್ಶಿ ಸದಾನಂದ ಸಾಲಿಯಾನ್, ಸುಧಾಕರ ಮಡಿವಾಳ ಪಡುಬಿದ್ರೆ, ತಾಲೂಕು ಪದಾಧಿಕಾರಿ ರಾಜೇಶ್ ಪೂಜಾರಿ ಕಾಂತರಗೊಳಿ, ಸುಧೀರ್ ಪೂಜಾರಿ ಇರ್ವತ್ತೂರು, ಪವನ್ ಮಡಿವಾಳ ದೊಂಡೇರಂಗಡಿ, ಮಹೇಶ್ ಶೆಟ್ಟಿ ಸಾಣೂರು, ವಲಯಾಧ್ಯಕ್ಷ ಪ್ರದೀಪ್ ಹೆಗ್ಡೆ, ವಸಂತ ಶೆಟ್ಟಿ, ಗೋಪಾಲ ಪೂಜಾರಿ, ವಾಸು ಪಾಣಾರ, ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು

ಶಶಿಧರ್ ಕುಲಾಲ್ ಸ್ವಾಗತಿಸಿ, ಉದಯ ಅಜೆಕಾರು ಕಾರ್ಯಕ್ರಮ ನಿರೂಪಿಸಿ, ಸತೀಶ್ ಮಡಿವಾಳ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!