Sunday, September 26, 2021
spot_img
Homeಸ್ಥಳೀಯ ಸುದ್ದಿಜೆ.ಇ.ಇ. ಮೈನ್‍ ಫಲಿತಾಂಶ

ಜೆ.ಇ.ಇ. ಮೈನ್‍ ಫಲಿತಾಂಶ

ಕಾರ್ಕಳ ಜ್ಞಾನಸುಧಾದ ಅಭಯ್‌ ಕಾಮತ್‌ಗೆ ಫಿಸಿಕ್ಸ್ ಮತ್ತು ಮಾಥ್ಸ್ 100 ಪರ್ಸಂಟೈಲ್‍

ರಾಷ್ಟ್ರದ 9,39,008 ವಿದ್ಯಾರ್ಥಿಗಳ ಪೈಕಿ ಅಭಯ್‌ ಕಾಮತ್‌ಗೆ 675 ರ್ಯಾಂಕ್‌

ಕಾರ್ಕಳ : ಕಾರ್ಕಳ ಗಣಿತ ನಗರದ ಜ್ಞಾನಸುಧಾದ ಅಭಯ್ ಕಾಮತ್ ಅವರು ರಾಷ್ಟ್ರಮಟ್ಟದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆ.ಇ.ಇ ಮೈನ್‍ನ ನಾಲ್ಕನೇ ಫೇಸ್‍ನಲ್ಲಿ ಗಣಿತ ಹಾಗೂ ಫಿಸಿಕ್ಸ್ ನಲ್ಲಿ ನೂರು ಪರ್ಸಂಟೈಲ್‍ನೊಂದಿಗೆ ರಾಷ್ಟ್ರಮಟ್ಟದಲ್ಲಿ 675 ನೇ ರ್ಯಾಂಕ್ ಗಳಿಸಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಒಟ್ಟು 9,39,008 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಜ್ಞಾನಸುಧಾದ ಅಭಯ್ ಕಾಮತ್ 99.9499, ಶ್ರೇಯಸ್ ಪೈ 99.6929, ಅನೀಶ್ ಕುಂಬಾರ್ 99.5398, ಮನ್ವಿತ್ ಪ್ರಭು 99.4870 ಹಾಗೂ ಶ್ರೀಹರಿ ಪಾಡಿಗಾರ್ 99.1444 ಪರ್ಸಂಟೈಲ್‍ನೊಂದಿಗೆ 99 ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದಾರೆ. 12 ವಿದ್ಯಾರ್ಥಿಗಳು 98 ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!