ಮಂಗಳೂರು: ರೋಗಿಯೋರ್ವನಲ್ಲಿ ನಿಫಾ ಸೋಂಕು ಲಕ್ಷಣ ಪತ್ತೆ!

ಮಂಗಳೂರು: ಮಂಗಳೂರಿನ ವ್ಯಕ್ತಿಯೊಬ್ಬರಲ್ಲಿ ನಿಫಾ ವೈರಸ್‌ ಪತ್ತೆಯಾಗಿದೆ. ಇವರ ರೋಗ ಲಕ್ಷಣ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಿದ್ದು ಇಂದು ಅಥವಾ ನಾಳೆ ವರದಿ ಬರಲಿದೆ. ಶಂಕಿತ ನಿಫಾ ಸೋಂಕಿತನನ್ನು ಮಂಗಳೂರಿನ ಸರಕಾರಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಐಸೋಲೇಷನ್‌ ಮಾಡಲಾಗಿದೆ.
ಇವರು ಗೋವಾ ಮೂಲದವರು. ಗೋವಾದಲ್ಲಿ ಆರ್‌ಟಿಪಿಸಿಆರ್ ತಯಾರಿಸಲು ಲ್ಯಾಬ್‌ ಒಂದರಲ್ಲಿ ಮೈಕ್ರೋಬಯಾಲಾಜಿಸ್ಟ್‌ ಆಗಿ ಕೆಲಸ ಮಾಡುತಿದ್ದರು. 2 ದಿನಗಳ ಹಿಂದೆ ಜ್ವರ ಬಂದು ಗುಣಮುಖರಾಗಿದ್ದ ಇವರಲ್ಲಿ ನಿಫಾ ವೈರಸ್‌ ಬಂದಿರಬಹುದೆಂದು ಶಂಕಿಸಲಾಗಿದೆ. ಮಂಗಳೂರಿನಲ್ಲಿ ನಿಫಾ ಪರೀಕ್ಷೆಗೆ ಒಳಗಾಗಿದ್ದರು.





























































































































































































































error: Content is protected !!
Scroll to Top