Homeಸ್ಥಳೀಯ ಸುದ್ದಿಸೆ. 17 : ಕೊರೊನಾ ಲಸಿಕಾ ಮೇಳ

Related Posts

ಸೆ. 17 : ಕೊರೊನಾ ಲಸಿಕಾ ಮೇಳ

ಕಾರ್ಕಳ : ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸೆ. 17ರಂದು ಕೊರೊನಾ ಲಸಿಕಾ ಮೇಳ ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ ರೋಟರಿ ಬಾಲಭವನ, ಶ್ರೀ ಕೃಷ್ಣ ಮಂದಿರ ಆನೆಕೆರೆ, ದೇವಾಡಿಗ ಸಭಾಭವನ ತಾಲೂಕು ಕಚೇರಿ ರಸ್ತೆ ಮತ್ತು ಬಿಲ್ಲವ ಸಮಾಜ ಸಭಾಭವನದಲ್ಲಿ 1ನೇ ಮತ್ತು 2ನೆ ಡೋಸ್‌ ಲಸಿಕಾಕರಣ ಆಯೋಜಿಸಲಾಗಿದ್ದು ಸಾರ್ವಜನಿಕರು ಲಸಿಕಾ ಮೇಳದ ಪ್ರಯೋಜನ ಪಡೆದುಕೊಳ್ಳುವಂತೆ ಪುರಸಭೆ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!