Sunday, September 26, 2021
spot_img
Homeಸ್ಥಳೀಯ ಸುದ್ದಿಕಾರ್ಕಳ : ಉಪನ್ಯಾಸಕ ರವಳನಾಥ ಶರ್ಮಾ ಆತ್ಮಹತ್ಯೆ

ಕಾರ್ಕಳ : ಉಪನ್ಯಾಸಕ ರವಳನಾಥ ಶರ್ಮಾ ಆತ್ಮಹತ್ಯೆ

ಕಾರ್ಕಳ : ಉಪನ್ಯಾಸಕ, ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಅರ್ಚಕ ಕಾರ್ಕಳದ ರವಳನಾಥ ಶರ್ಮಾ (32) ಸೆ. 12ರಂದು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಂಬಿಎ ಪದವೀಧರರಾಗಿದ್ದ ರವಳನಾಥ ಅವರು 4 ವರ್ಷಗಳ ಹಿಂದೆ ಕಾರ್ಕಳ ಎಂಪಿಎಂ ಕಾಲೇಜಿನಲ್ಲಿಅತಿಥಿ ಉಪನ್ಯಾಸಕರಾಗಿದ್ದರು. ಮೃತರು ತಂದೆ, ತಾಯಿ, ತಮ್ಮ, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!