Wednesday, January 19, 2022
spot_img
Homeಸ್ಥಳೀಯ ಸುದ್ದಿಜಿಎಸ್‌ಬಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ರೂಪಾ ಶೆಣೈ ನಿಧನ

ಜಿಎಸ್‌ಬಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ರೂಪಾ ಶೆಣೈ ನಿಧನ

ಕಾರ್ಕಳ : ಜಿಎಸ್‌ಬಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ, ಪೆರ್ವಾಜೆ ಬಳಿಯ ನಿವಾಸಿ ರೂಪಾ ಶೆಣೈ (66) ಅವರು ಸೆ. 11ರಂದು ನಿಧನ ಹೊಂದಿದರು. ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಮೃತರು ಪತಿ ಜನಾರ್ದನ್‌ ಶೆಣೈ, ಪುತ್ರರಾದ ಡಾ. ಸಂತೋಷ್‌ ಶೆಣೈ ಹಾಗೂ ಉಲ್ಲಾಸ್‌ ಶೆಣೈ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!