Tuesday, September 28, 2021
spot_img
Homeಸ್ಥಳೀಯ ಸುದ್ದಿರಾಜೇಶ್‌ ರಾವ್‌ ಅವರಿಗೆ ಮಾತೃವಿಯೋಗ

ರಾಜೇಶ್‌ ರಾವ್‌ ಅವರಿಗೆ ಮಾತೃವಿಯೋಗ

ಕಾರ್ಕಳ : ಕುಕ್ಕುಂದೂರು ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ, ವಿಕಾಸ ಸೊಸೈಟಿ ನಿರ್ದೇಶಕ ಪರಪು ರಾಜೇಶ್‌ ರಾವ್‌ ಅವರ ತಾಯಿ ರಾಜೀವಿ ರಾವ್‌ (76) ಸೆ. 10ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಮೃತರು ಪುತ್ರರಾದ ವಸಂತ ರಾವ್‌, ಜಯಂತ ರಾವ್‌, ಸಂತೋಷ್‌ ರಾವ್‌ ಪುತ್ರಿಯರಾದ ಆಶಾಲತಾ ಮತ್ತು ಅಕ್ಷತಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!