Tuesday, September 28, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ಪುರಸಭೆ ನಾಮನಿರ್ದೇಶಿತ ಸದಸ್ಯರಾಗಿ ಐವರ ಆಯ್ಕೆ

ಕಾರ್ಕಳ ಪುರಸಭೆ ನಾಮನಿರ್ದೇಶಿತ ಸದಸ್ಯರಾಗಿ ಐವರ ಆಯ್ಕೆ

ಕಾರ್ಕಳ : ಕಾರ್ಕಳ ಪುರಸಭೆಯ ನಾಮನಿರ್ದೇಶಿತ ಸದಸ್ಯರನ್ನಾಗಿ ಸರಕಾರ ಐವರನ್ನು ಆಯ್ಕೆ ಮಾಡಿದ್ದು, ಕಾಳಿಕಾಂಬ ನಿವಾಸಿ ಸಂತೋಷ್‌ ರಾವ್‌, ದಾನ ಶಾಲೆಯ ಪ್ರಸನ್ನ ಕೆ., ಕುಂಟಲ್ಪಾಡಿಯ ಅವಿನಾಶ್‌ ಜೆ. ಶೆಟ್ಟಿ, ಯುಬಿಎಂಸಿ ಶಾಲೆ ಬಳಿಯ ಸಂದ್ಯಾ ಮಲ್ಯ, ಪೆರ್ವಾಜೆ ರಸ್ತೆ ನಿವಾಸಿ ಅಶೋಕ ಸುವರ್ಣ ಅವರನ್ನು ನೇಮಕಗೊಳಿಸಿ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಎಲ್.‌ ಪ್ರಸಾದ್ ಅವರು ಆದೇಶ ಹೊರಡಿಸಿರುತ್ತಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!