Friday, September 24, 2021
spot_img
Homeಸ್ಥಳೀಯ ಸುದ್ದಿಹೆಬ್ರಿ‌ : 2 ಕೋಟಿ ರೂ. ವೆಚ್ಚದ ಪ್ರವಾಸಿ ಬಂಗಲೆ ಶಿಲಾನ್ಯಾಸ

ಹೆಬ್ರಿ‌ : 2 ಕೋಟಿ ರೂ. ವೆಚ್ಚದ ಪ್ರವಾಸಿ ಬಂಗಲೆ ಶಿಲಾನ್ಯಾಸ

ಹೆಬ್ರಿ : ಹೆಬ್ರಿ ಹಳೆ ಪ್ರವಾಸಿ ಮಂದಿರದ ಬಳಿ ನೂತನ ಪ್ರವಾಸಿ ಬಂಗಲೆಯ ಸೆ. 11ರಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಶಿಲಾನ್ಯಾಸ ನೆರವೇರಿಸಿದರು. ೨ ಕೋಟಿ ರೂ. ವೆಚ್ಚದಲ್ಲಿ ನೂತನ ಪ್ರವಾಸಿ ಬಂಗಲೆ ನಿರ್ಮಾಣಗೊಳಿಸಲಾಗುತ್ತಿದೆ.

ಬಿಜೆಪಿ ಕೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಕಾರ್ಕಳ ತಾಲೂಕು ತಹಶೀಲ್ದಾರ್ ಪ್ರಕಾಶ್ ಎಸ್‌. ಮರಬಳ್ಳಿ, ಆರ್.ಐ. ಹಿತೇಶ್‌, ಜಿಲ್ಲಾ ಪಂಚಾಯತ್‌ ನಿಕಟಪೂರ್ವ ಸದಸ್ಯೆ ಜ್ಯೋತಿ ಹರೀಶ್, ಹೆಬ್ರಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಗಣೇಶ್‌ ಕುಮಾರ್‌, ಹೆಬ್ರಿ ತಾಲೂಕು ಮಾಜಿ ಅಧ್ಯಕ್ಷ ರಮೇಶ್‌ ಕುಮಾರ್‌ ಶಿವಪುರ, ಮಾಜಿ ಗ್ರಾ. ಪಂ. ಅಧ್ಯಕ್ಷ ಸುಧಾಕರ ಹೆಗ್ಡೆ, ಹೆಚ್.‌ ಕೆ. ಸುಧಾಕರ, ಬಿಜೆಪಿ ಹಿರಿಯ ಮುಖಂಡ ಗುರುದಾಸ್‌ ಶೆಣೈ, ಉದ್ಯಮಿ ಸತೀಶ್‌ ಪೈ, ಯುವಮೋರ್ಚಾ ಅಧ್ಯಕ್ಷ ಸುಹಾಸ್‌ ಶೆಟ್ಟಿ, ಬಿಜೆಪಿ ತಾಲೂಕು ಉಪಾಧ್ಯಕ್ಷ ಸುರೇಶ್‌ ಶೆಟ್ಟಿ ಶಿವಪುರ, ಹೆಬ್ರಿ ತಾಲೂಕಿನ ಗ್ರಾಮ ಪಂಚಾಯತ್‌ ಅಧ್ಯಕ್ಷರು ಹಾಗೂ ಸದಸ್ಯರು, ಇಲಾಖಾ ಗುತ್ತಿಗೆದಾರರು ಮತ್ತು ಇಂಜನೀಯರ್ಸ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!