Tuesday, December 7, 2021
spot_img
HomeUncategorizedಕಾರ್ಕಳ : ಪುಸ್ತಕ ಪ್ರದರ್ಶನ ವೀಕ್ಷಿಸಿ ಸಂತಸಗೊಂಡ ಸಚಿವರ ಮಾತಾ-ಪಿತ

ಕಾರ್ಕಳ : ಪುಸ್ತಕ ಪ್ರದರ್ಶನ ವೀಕ್ಷಿಸಿ ಸಂತಸಗೊಂಡ ಸಚಿವರ ಮಾತಾ-ಪಿತ

ಕಾರ್ಕಳ : ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ . ಸುನಿಲ್‌ ಕುಮಾರ್‌ ಅವರಿಗೆ ಅಭಿನಂದನೆ ಸಂದರ್ಭ ದೊರೆತ ಪುಸ್ತಕವನ್ನು ಸೆ. 9ರಿಂದ ಕಾರ್ಕಳ ವಿಕಾಸ ಕಚೇರಿಯಲ್ಲಿ ಪ್ರದರ್ಶನಗೊಳಿಸಲಾಗಿದ್ದು, ಶುಕ್ರವಾರ ಸಚಿವರ ಮಾತಾ-ಪಿತರು ಜೋಡಿಸಿಟ್ಟ ಪುಸ್ತಕಗಳನ್ನು ವೀಕ್ಷಿಸಿದರು. ನಿವೃತ್ತ ಉಪನ್ಯಾಸಕರಾಗಿರುವ ಸಚಿವರ ತಂದೆ ವಾಸುದೇವ ಹಾಗೂ ತಾಯಿ ಪ್ರಮೋದಾ ಅವರು ಪುಸ್ತಕ ವೀಕ್ಷಿಸಿ ಸಂತಸಪಟ್ಟರು. ಪುಸ್ತಕವನ್ನು ಶಿಸ್ತುಬದ್ಧವಾಗಿ, ಸುಂದರವಾಗಿ, ಅತ್ಯಂತ ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದು ಸಾಹಿತ್ಯ ಪ್ರೇಮಿಗಳು, ಪುಸ್ತಕ ಓದುವ ಅಭಿರುಚಿಯುಳ್ಳವರು ಪುಸ್ತಕ ವೀಕ್ಷಣೆಗೆ ವಿಕಾಸ ಕಚೇರಿಗೆ ಭೇಟಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!